ರಾಜ್ಯನೆಲಮಂಗಲದಲ್ಲಿ ಬೈಕ್ ಅಪಘಾತ: ಜರ್ಮನಿಯಿಂದ ಮದುವೆಗೆ ಬಂದಿದ್ದ MS ವಿದ್ಯಾರ್ಥಿ ಸಾವು; ಫ್ಲೆಕ್ಸ್ ತಲೆಗೆ ಬಡಿದು ದುರಂತ?
ಬೈಕ್ ಸ್ಕಿಡ್ ಆಗಿ ರಸ್ತೆ ವಿಭಜಕಕ್ಕೆ ಬಿದ್ದ ಪರಿಣಾಮ ಬೈಕ್ ಚಾಲಕನ ನಿಯಂತ್ರಣ ತಪ್ಪಿ ಬಿದ್ದಿದ್ದಾನೆ. ಹೆಲ್ಮೆಟ್ ಧರಿಸಿರಲಿಲ್ಲ, ಇದರಿಂದ ತಲೆಗೆ ತೀವ್ರ ಪೆಟ್ಟಾಗಿದೆ. ಸೋಮವಾರ ಬೆಸ್ಕಾಂ ಕಚೇರಿ ಎದುರು, ತೇಜಸ್ ಸ್ನೇಹಿತನ ಮದುವೆಗೆ ಹೋಗಿ ಮನೆಗೆ ಮರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.