ಕ್ರಿಕೆಟ್ಐಪಿಎಲ್ ಎಫೆಕ್ಟ್: ಸಂಪೂರ್ಣ ಮನೆ ಹಳದಿ ಮಯ, ಮನೆ ಮೇಲೆ ಧೋನಿ ಪೇಂಟಿಂಗ್ಸ್: ವೈರಲ್ ಆಯ್ತು ಸಿಎಸ್ ಕೆ ಅಭಿಮಾನಿಯ ಮನೆ
ಮೊದಲಿನಿಂದಲೂ ಐಪಿಎಲ್ ಟೂರ್ನಿ ಭಾರತೀಯ ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರಿ ಕಿಚ್ಚು ಹುಟ್ಟಿಸಿತ್ತು. ಇದಕ್ಕೆ ಇಂಬು ನೀಡುವಂತೆ ಇಲ್ಲೋರ್ವ ಧೋನಿ ಅಭಿಮಾನಿ ತನ್ನ ಇಡೀ ಮನೆಗೆ ಹಳದಿ ಬಣ್ಣದ ಪೇಂಟ್ ಮಾಡಿಸಿ ಗೋಡೆ ಮೇಲೆ ಧೋನಿ ಭಾವಚಿತ್ರ ಬರೆಸುವ ಮೂಲಕ ತನ್ನ ಅಭಿಮಾನ ಮೆರೆದಿದ್ದಾನೆ.