ರಾಜಕೀಯಹಿತ್ತಲ ಬಾಗಿಲಿನಿಂದ ಬಂದು ಯಾರ್ಯಾರೋ CM ಆಗಿದ್ದಾರೆ, ಕಷ್ಟಪಟ್ಟಿರುವ ಡಿಕೆಶಿ ಆಗಬಾರದಾ?: MLC ಪುಟ್ಟಣ್ಣ ಟಾಂಗ್ ಕೊಟ್ಟಿದ್ದು ಯಾರಿಗೆ?
ಹಿತ್ತಲ ಬಾಗಿಲಿನಿಂದ ಯಾರ್ಯಾರೊ ಬಂದು ಸಿ.ಎಂ ಆಗಿದ್ದಾರೆ. ಆದರೆ, ಡಿಕೆ ಶಿವಕುಮಾರ್ ಅವರು ನಮ್ಮೂರು ಮನೆಮಗ. ಹಾಗಾಗಿ ಅವರು ಆದಷ್ಟು ಬೇಗ ಸಿಎಂ ಆಗಲಿ ಎಂದು ಆಶಿಸುತ್ತೇನೆಂದು ಎಂಎಲ್ಸಿ ಪುಟ್ಟಣ್ಣ ಅವರು ಶನಿವಾರ ಹೇಳಿದರು.