ರಾಜ್ಯಗೌರಿ ಹತ್ಯೆ ಪ್ರಕರಣ; ಎಂಎಲ್ಸಿ ಆಪ್ತ ಸಹಾಯಕ ಶಸ್ತ್ರಾಸ್ತ್ರ ಟ್ರೇನರ್
ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಕಾಂಗ್ರೆಸ್ ವಿಧಾನಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರ ಆಪ್ತ ಸಹಾಯಕನೇ ಡು ಪೂರೈಕೆ ಹಾಗೂ ಸೈದ್ಧಾಂತಿಕ ವಿರೋಧಿಗಳ ಹತ್ಯೆ ಜಾಲದಲ್ಲಿ ಶಸ್ತ್ರಾಸ್ತ್ರ...