ರಾಜ್ಯನಮ್ಮ ಆಸ್ತಿಗೆ ನಾವೇ ಲಂಚ ಕೊಡಬೇಕಾಗಿದೆ: ಮೇಲ್ಮನೆಯಲ್ಲಿ ಕಾಂಗ್ರೆಸ್ ಮುಖ್ಯ ಸಚೇತಕ ನಾರಾಯಣಸ್ವಾಮಿ
ಡಿಸಿ ಎಸಿ ಕಚೇರಿಗಳಲ್ಲಿ ಅಧಿಕಾರಿಗಳು ಮಾಡಿದ ತಪ್ಪಿಗೆ ನಾವು ಮಾಡದ ತಪ್ಪಿಗೆ ನಮ್ಮ ಆಸ್ತಿಪತ್ರಕ್ಕೆ ದಾಖಲೆಗಳಿಗೆ ಲಂಚ ಕೊಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮೇಲ್ಮನೆ ಕಾಂಗ್ರೆಸ್ ಮುಖ್ಯ ಸಚೇತಕ ನಾರಾಯಣಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.