ದೇಶಸೇನೆಯಲ್ಲಿ ಮಹಿಳೆಯರ ನಿಯೋಜನೆ ಕುರಿತು ಸುಪ್ರೀಂ ತೀರ್ಪು ನಮಗೆ ಸ್ಪಷ್ಟತೆಯನ್ನು ನೀಡಿದೆ: ಸೇನಾ ಮುಖ್ಯಸ್ಥ ನಾರವಾನೆ
ಭಾರತೀಯ ಸೇನಾಪಡೆಯು ಲಿಂಗ ಸಮಾನತೆಯನ್ನು ಸಾಧಿಸುತ್ತಿದೆ. ಮಹಿಳಾ ಅಧಿಕಾರಿಗಳಿಗೆ ಶಾಶ್ವತ ನಿಯೋಜನೆಗೆ ಸುಪ್ರೀಂ ಕೋರ್ಟ್ ಆದೇಶಿಸಿದ್ದು ಇದು ಸೇನಾ ನಿರ್ಧಾರಕ್ಕೆ ಸಾಕಷ್ಟು ಸ್ಪಷ್ಟತೆಯನ್ನು ನೀಡಿದೆ ಎಂದು ಸೇನಾ ಮುಖ್ಯಸ್ಥ ಜನರಲ್ ಎಂ.ಎಂ.ನಾರವಾನೆ ಹೇಳಿದ್ದಾರೆ.