ಪ್ರಧಾನ ಸುದ್ದಿಸುಳಿವು ನೀಡಿದ್ದು ಬೆಳಗಾವಿ ವ್ಯಕ್ತಿ?
ಹಿರಿಯ ಸಂಶೋಧಕ ಡಾ.ಎಂಎಂ. ಕಲಬುರ್ಗಿ ಅವರನ್ನು ಗುಂಡಿಕ್ಕಿ ಹತ್ಯೆಗೈದವರ ಸುಳಿವು ನೀಡಿದವರಿಗೆ ರು.5 ಲಕ್ಷ ಬಹುಮಾನ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ ಬೆನ್ನಲ್ಲೇ ಹಂತಕರ ಸುಳಿವು ಸರ್ಕಾರಕ್ಕೆ ಲಭಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ...