ಎಂಆರ್ಎಫ್

Champions Trophy 2025: ಸಚಿನ್ ತೆಂಡೂಲ್ಕರ್ ಹಾದಿಯಲ್ಲಿ ಶುಭ್ಮನ್ ಗಿಲ್; ಇಂದಿನ ಪಂದ್ಯದಲ್ಲೇ ಅಂತಿಮ ಮುದ್ರೆ ಬೀಳುತ್ತಾ?
ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಬ್ರಿಯಾನ್ ಲಾರಾ, AB ಡಿವಿಲಿಯರ್ಸ್ ಮತ್ತು ಗೌತಮ್ ಗಂಭೀರ್ ಅವರಂತಹ ದಂತಕಥೆಯ ಆಟಗಾರರು ತಮ್ಮ ವೃತ್ತಿಜೀವನದ ವಿವಿಧ ಹಂತಗಳಲ್ಲಿ ಈ ಬ್ಯಾಟ್ಗಳನ್ನು ಬಳಸಿದ್ದಾರೆ.

ಇತಿಹಾಸ ಸೃಷ್ಟಿಸಿದ MRF: ಷೇರಿನ ಬೆಲೆ ರೂ. 1 ಲಕ್ಷ!
ಟೈರ್ ತಯಾರಿಕಾ ಕಂಪನಿ ಎಂಆರ್ಎಫ್ ಷೇರುಗಳು ಮಂಗಳವಾರ ಹೊಸ ಇತಿಹಾಸ ಸೃಷ್ಟಿಸಿವೆ. ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ ಕಂಪನಿಯ ಷೇರು ಬೆಲೆ (ಎಂಆರ್ಎಫ್ ಷೇರು ಬೆಲೆ) ಒಂದು ಲಕ್ಷದ ಗಡಿ ದಾಟಿದೆ.

