ರಾಜ್ಯಬಾಗಲಕೋಟೆ: ಉದ್ಯೋಗ ಸೃಷ್ಟಿಯತ್ತ ಎಂಆರ್ಎನ್ ಫೌಂಡೆಶನ್ ಚಿತ್ತ
ನೂರಾರು ಕಾರ್ಯಕ್ರಮಗಳ ಮೂಲಕ ಸಮಾಜದ ಪ್ರತಿ ರಂಗದಲ್ಲೂ ತನ್ನನ್ನು ತೊಡಗಿಸಿಕೊಂಡಿರುವ ಎಂಆರ್ಎನ್ (ನಿರಾಣಿ) ಪೌಂಡೇಶನ್ ಇದೀಗ ಹೊರ ರಾಜ್ಯ ಹಾಗೂ ಹೊರ ದೇಶಗಳಿಂದ ಉದ್ಯೋಗ ವಂಚಿತರಾಗಿ ವಾಪಸ್ಸಾಗಿರುವ ಸ್ಥಳೀಯ ಪ್ರತಿಭೆಗಳ ಅರ್ಹತೆಗೆ ತಕ್ಕಂತೆ ಉದ್ಯೋಗ ಸೃಷ್ಟಿಸಲು ಮುಂದಾಗಿದೆ.