ಎಂ777 ಹೊವಿಟ್ಜರ್

ಅಮೆರಿಕದ ಎಂ777 ಹೊವಿಟ್ಜರ್ ಸೇರಿ ಮೂರು ಅತ್ಯಾಧುನಿಕ ಫಿರಂಗಿಗಳು ಭಾರತೀಯ ಸೇನೆಗೆ ಸೇರ್ಪಡೆ!
ದೇಶ

ಅಮೆರಿಕದ ಎಂ777 ಹೊವಿಟ್ಜರ್ ಸೇರಿ ಮೂರು ಅತ್ಯಾಧುನಿಕ ಫಿರಂಗಿಗಳು ಭಾರತೀಯ ಸೇನೆಗೆ ಸೇರ್ಪಡೆ!

ಅಮೆರಿಕದಿಂದ ಖರೀದಿ ಮಾಡಿರುವ ಅತ್ಯಾಧುನಿಕ 155 ಎಂ.ಎಂ/39 ಕ್ಯಾಲಿಬ್ರೆ ಸಾಮರ್ಥ್ಯ‌ದ 'ಎಂ-777 ಫಿರಂಗಿಯೂ ಸೇರಿದಂತೆ ಮೂರು ಅತ್ಯಾಧುನಿಕ ಫಿರಂಗಿಗಳು ಭಾರತೀಯ ಸೇನೆಗೆ ಸೇರ್ಪಡೆಯಾಗಿದೆ.

ನೀಗಿದ 30 ವರ್ಷಗಳ ಫಿರಂಗಿ ಬರ: ಸೆಪ್ಟೆಂಬರ್ ನಲ್ಲಿ ಸೇನೆ ಬತ್ತಳಿಕೆ ಸೇರಲಿದೆ ಎಂ777 ಹೊವಿಟ್ಜರ್!
ದೇಶ

ನೀಗಿದ 30 ವರ್ಷಗಳ ಫಿರಂಗಿ ಬರ: ಸೆಪ್ಟೆಂಬರ್ ನಲ್ಲಿ ಸೇನೆ ಬತ್ತಳಿಕೆ ಸೇರಲಿದೆ ಎಂ777 ಹೊವಿಟ್ಜರ್!

ವಿವಾದ ಹಗರಣಗಳಿಗೆ ಕಾರಣವಾಗಿದ್ದ ಬೋಫೋರ್ಸ್ ಫಿರಂಗಿಗಳ ಯುಗಾಂತ್ಯ ಸನಿಹವಾಗಿದ್ದು, ಭಾರತೀಯ ಸೇನೆಯ 30 ವರ್ಷಗಳ ಫಿರಂದಿ ಬರ ಇದೇ ಸೆಪ್ಟೆಂಬರ್ ನಲ್ಲಿ ನೀಗಲಿದೆ.

ಭಾರತಕ್ಕೆ ಹೊವಿಟ್ಜರ್ ಫಿರಂಗಿ ಪೂರೈಕೆಗೆ ಅಮೆರಿಕ ಸಮ್ಮತಿ
ದೇಶ

ಭಾರತಕ್ಕೆ ಹೊವಿಟ್ಜರ್ ಫಿರಂಗಿ ಪೂರೈಕೆಗೆ ಅಮೆರಿಕ ಸಮ್ಮತಿ

ಅಮೆರಿಕ ಸೇನಾಪಡೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಿರುವ ಎಂ-777 ಹೊವಿಟ್ಜರ್ ಫಿರಂಗಿಯನ್ನು ಭಾರತ ಮಾರಾಟ ಮಾಡಲು ಅಮೆರಿಕದ ರಕ್ಷಣಾ ಸಚಿವಾಲಯ ಸಮ್ಮತಿ ಸೂಚಿಸಿದೆ...