ರಾಜ್ಯಪಾವಗಡಕ್ಕೆ ಸದ್ಯದಲ್ಲೇ ಭದ್ರಾ ನೀರು - ಸಚಿವ ಎಂ. ವೆಂಕಟರಮಣಪ್ಪ
ಪಾವಗಡ ತಾಲೂಕಿಗೆ ಕುಡಿಯುವ ನೀರಿನ ಯೋಜನೆಗೆ ಸರ್ಕಾರ 2 ಸಾವಿರದ 300 ಕೋಟಿ ರೂ. ಅನುದಾನ ಮಂಜೂರು ಮಾಡಿದ್ದು, ಬಹುಕೋಟಿ ಭದ್ರಾ ಮೇಲ್ದಂಡೆ ಯೋಜನೆಗೆ ಅಕ್ಟೋಬರ್ ತಿಂಗಳಿನಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಕಾರ್ಮಿಕ ಸಚಿವ ಎಂ. ವೆಂಕಟರಮಣಪ್ಪ ಹೇಳಿದ್ದಾರೆ.