ಎಂ ಕೆ ಸ್ಟಾಲಿನ್

ಸ್ಟಾಲಿನ್ ಜೊತೆ ನನ್ನ ಸ್ನೇಹ ರಾಜಕೀಯಕ್ಕೆ ಮಿಗಿಲು; ವಿಜಯ್ ಮೇಲೆ ನನಗೆ ಅಸೂಯೆ ಇಲ್ಲ: ರಜಿನಿಕಾಂತ್; Video
ಚೆನ್ನೈನ ಪೊಯ್ಸ್ ಗಾರ್ಡನ್ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ರಜಿನಿಕಾಂತ್, ಚುನಾವಣೆಗೆ ಸಂಬಂಧಿಸಿ ಸಾಮಾಜಿಕ ಜಾಲತಾಣಗಳು ಮತ್ತು ರಾಜಕೀಯ ವಲಯಗಳಲ್ಲಿ ತಮ್ಮ ವಿರುದ್ಧ ಹಲವು ಟೀಕೆಗಳು ಹರಿದಾಡುತ್ತಿರುವ ಕಾರಣ ಸಾರ್ವಜನಿಕವಾಗಿ ಮಾತನಾಡಲು ನಿರ್ಧರಿಸಿದ್ದೇನೆ ಎಂದು ಹೇಳಿದರು.

'ವಿಜಯ್ ಸರ್ಕಾರ ರಚನೆ ಮಾಡಲಿ, ನಾವು 6 ತಿಂಗಳು ತೊಂದರೆ ಕೊಡೋದಿಲ್ಲ': ಮೈತ್ರಿ ವದಂತಿಗೆ ತೆರೆ ಎಳೆದ MK Stalin
ಅವರ ಈ ಹೇಳಿಕೆಯಿಂದ AIADMK ಮತ್ತು DMK ಮೈತ್ರಿ ಸಾಧ್ಯತೆಗಳ ಕುರಿತು ಹರಿದಾಡುತ್ತಿದ್ದ ಎಲ್ಲಾ ಊಹಾಪೋಹಗಳಿಗೆ ಸ್ಟಾಲಿನ್ ತೆರೆ ಎಳೆದಿದ್ದಾರೆ.

ತಮಿಳುನಾಡಲ್ಲಿ NDA ಮೈತ್ರಿ ಅಧಿಕಾರಕ್ಕೆ ಬಂದರೆ ದೌರ್ಜನ್ಯ, ಅನ್ಯಾಯ ನಡೆಯುತ್ತವೆ: ಪ್ರಚಾರದ ಕೊನೆ ದಿನ ಆಟೋದಲ್ಲಿ ಸಂಚರಿಸಿ ಸಿಎಂ MK Stalin ಪ್ರಚಾರ; Video
ಇಂದು ತಮಿಳು ನಾಡು ಚುನಾವಣೆಗೆ ಕೊನೆಯ ಸುತ್ತಿನ ಪ್ರಚಾರ ನಡೆಸಿದ ಸಿಎಂ ಎಂ ಕೆ ಸ್ಟಾಲಿನ್ ಸಾಮಾಜಿಕ ಜಾಲತಾಣ X ನಲ್ಲಿ ಹಂಚಿದ ವೀಡಿಯೊ ಸಂದೇಶದಲ್ಲಿ, 2021ರ ವಿಧಾನಸಭಾ ಚುನಾವಣೆಯ ವೇಳೆ ತಮ್ಮನ್ನು “ಕಲೈನಾರ್‌ಗಿಂತ ಅಪಾಯಕರ” ಎಂದು ಕರೆದ ಟೀಕೆಯನ್ನು ಅವರು ನೆನಪು ಮಾಡಿಕೊಂಡರು.

ತಮಿಳುನಾಡು ಸಿಎಂ ಸ್ಟಾಲಿನ್ ಕ್ಷೇತ್ರದಲ್ಲಿ 4 ಸಾವಿರ ನಕಲಿ ಮತದಾರರು, ಇಲ್ಲಿ SIR ಆಗಲೇಬೇಕು: ಸಚಿವೆ ನಿರ್ಮಲಾ ಸೀತಾರಾಮನ್
ಸ್ಟಾಲಿನ್ ತಮ್ಮ ಕೊಳತ್ತೂರು ಕ್ಷೇತ್ರದಲ್ಲಿ ಈ ನಕಲಿ ಮತದಾರರನ್ನು ಬಳಸಿಕೊಂಡು ಚುನಾವಣೆಯಲ್ಲಿ ಗೆದ್ದಿದ್ದಾರೆ ಎಂದು ನಾವು ಹೇಳಿಕೊಳ್ಳಬಹುದೇ? ಈ ಅಕ್ರಮಗಳನ್ನು ತೆಗೆದುಹಾಕಬಾರದೇ ಎಂದು ಅವರು ಕೇಳಿದರು.

'ಇದರಲ್ಲಿ ಪಿತೂರಿ ಇದೆ ಎಂಬ ಸಂದೇಹ': ನವೆಂಬರ್ 2 ಕ್ಕೆ SIR ವಿರುದ್ಧ ಡಿಎಂಕೆ ಮತ್ತು ಮಿತ್ರಪಕ್ಷಗಳ ಸರ್ವಪಕ್ಷ ಸಭೆ
ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಎಲ್ಲಾ ರಾಜಕೀಯ ಪಕ್ಷಗಳು ಸರ್ವಪಕ್ಷ ಸಭೆಯಲ್ಲಿ ಭಾಗವಹಿಸುವಂತೆ ಜಂಟಿ ಹೇಳಿಕೆಯಲ್ಲಿ ಒತ್ತಾಯಿಸಿದರು.

TVK ಮುಖ್ಯಸ್ಥ ನಟ ವಿಜಯ್ ತಡವಾಗಿ ಬಂದಿದ್ದೇ ಕರೂರ್ ಕಾಲ್ತುಳಿತಕ್ಕೆ ಕಾರಣ: ಸಿಎಂ ಸ್ಟಾಲಿನ್
ಈ ವಿಷಯದ ಬಗ್ಗೆ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡ ಸಿಎಂ, ಟಿವಿಕೆ ಸಂಸ್ಥಾಪಕರು ಸಭೆಗೆ ಏಳು ಗಂಟೆ ತಡವಾಗಿ ಬಂದರು.

SIR ದುರುಪಯೋಗ, 'ಪ್ರಜಾಪ್ರಭುತ್ವದ ಆಯುಧ'ಗಳ ಬಳಸಿ ಅದರ ವಿರುದ್ಧ ಹೋರಾಟ: ಎಂ.ಕೆ ಸ್ಟಾಲಿನ್
ಬಿಹಾರದಲ್ಲಿ ಎಸ್ ಐಆರ್ ನಡೆಸುತ್ತಿರುವುದು ಸುಧಾರಣೆಯ ಬಗ್ಗೆ ಅಲ್ಲ. ಚುನಾವಣಾ ಫಲಿತಾಂಶವನ್ನು ಇಟ್ಟುಕೊಂಡು ಮಾಡುತ್ತಿದ್ದಾರೆ ಎಂದು ಸ್ಟಾಲಿನ್ ಎಕ್ಸ್ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.

Kamal Hassan ರಾಜ್ಯಸಭೆ ಪ್ರವೇಶ ಅಧಿಕೃತ: ಡಿಎಂಕೆ ಸಂಸದೆಯಾಗಿ ಕವಯಿತ್ರಿ ಸಲ್ಮಾ ಕೂಡ ಮೇಲ್ಮನೆಗೆ
2024 ರ ಲೋಕಸಭಾ ಚುನಾವಣೆ ಮೈತ್ರಿಕೂಟದ ಸಮಯದಲ್ಲಿ ಮಾಡಿದ ಬದ್ಧತೆಯನ್ನು ಪೂರೈಸುವ ಮೂಲಕ ಕಮಲ್ ಹಾಸನ್ ನೇತೃತ್ವದ ಮಕ್ಕಳ್ ನೀಧಿ ಮೈಯಂಗೆ ಒಂದು ಸ್ಥಾನವನ್ನು ಪಕ್ಷ ನೀಡಿದೆ.

ತಮಿಳು ನಾಡು ಸ್ವಾಯತ್ತತೆಗೆ ಉನ್ನತ ಮಟ್ಟದ ಸಮಿತಿ ರಚನೆ: ಸಿಎಂ ಸ್ಟಾಲಿನ್ ಘೋಷಣೆ
ಸೂಕ್ತ ಶಿಫಾರಸುಗಳೊಂದಿಗೆ ಅಂತಿಮ ವರದಿಯನ್ನು ಎರಡು ವರ್ಷಗಳಲ್ಲಿ ಸಲ್ಲಿಸಲಾಗುವುದು ಎಂದು ಮುಖ್ಯಮಂತ್ರಿ ಸ್ಟಾಲಿನ್ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.

