ಕ್ರಿಕೆಟ್ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ನಲ್ಲಿ ಭರ್ಜರಿ ಆಟ: ಎ ಪ್ಲಸ್’ ಒಪ್ಪಂದದ ಪಟ್ಟಿ ಸೇರಲಿದ್ದಾರಾ ಚೇತೇಶ್ವರ್ ಪೂಜಾರಾ?
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ನಲ್ಲಿ ಭಾರತ ತಂಡಕ್ಕೆ ಆಪತ್ಬಾಂಧವನಾಗಿದ್ದ ಚೆತೇಶ್ವರ್ ಪೂಜಾರ ಸರಣಿಯುದ್ದಕ್ಕೂ ಅದ್ಭುತ ಪ್ರದರ್ಶನ ನೀಡಿದ್ದು, ಅವರನ್ನು ಬಿಸಿಸಿಐ ನ ಎ ಪ್ಲಸ್ ಒಪ್ಪಂದದ ಪಟ್ಟಿಗೆ ಸೇರಿಸುವ ಸಾಧ್ಯತೆ ಇದೆ.