ಸಿನಿಮಾ ಸುದ್ದಿಮಹತ್ವದ ತಿರುವಿಗಾಗಿ ಕಾಯುತ್ತಿದ್ದೇನೆ; ಸಂಗೀತ ಸಂಯೋಜನೆಯಿಂದ ನಟನೆಯತ್ತ ಹೊರಳಿದ ಋತ್ವಿಕ್ ಮುರಳೀಧರ್
ಬಾಲ್ಯದಲ್ಲೇ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ಋತ್ವಿಕ್ ಮುರಳೀಧರ್, ಸಂಗೀತ ಸಂಯೋಜನೆ, ಶಾರ್ಟ್ ಫಿಲ್ಮ್ ಸೇರಿದಂತೆ ಹಲವು ವಿಭಾಗಳಲ್ಲಿ ಕೆಲಸ ಮಾಡಿ ಈಗ ನಟನೆಯತ್ತ ಹೊರಳಿದ್ದಾರೆ.