ಕ್ರಿಕೆಟ್"ಯುವ ವಿರಾಟ್ ಕೊಹ್ಲಿಯಂತೆ ಕಾಣಿಸುತ್ತಿದ್ದಾರೆ ಈ ಆಟಗಾರ": ಡು ಪ್ಲೆಸಿಸ್ ಯಾರ ಕುರಿತು ಹೇಳಿದ್ದು ಗೊತ್ತೇ?
ವಿಭಿನ್ನ ಶಾಟ್ಗಳನ್ನು ನೋಡುವಾಗ ಋತುರಾಜ್ ಗಾಯಕ್ವಾಡ್ ಅವರು ಯುವ ವಿರಾಟ್ ಕೊಹ್ಲಿಯಂತೆ ಕಾಣಿಸುತ್ತಿದ್ದಾರೆ ಎಂದು ಚೆನ್ನೈ ಸೂಪರ್ ಕಿಂಗ್ಸ್ ಬ್ಯಾಟ್ಸ್ಮನ್ ಫಾಫ್ ಡು ಪ್ಲೆಸಿಸ್ ಹೇಳಿದ್ದಾರೆ.