ಊರ್ಮಿಳಾ ಮಾತೋಂಡ್ಕರ್
'ದುಬಾರಿ ವಿಷಯಗಳು ನನಗಿಷ್ಟ': ಎರಡನೇ ಮದುವೆಯ ರಿಸೆಪ್ಶನ್ ಫೋಟೊ ಹಂಚಿಕೊಂಡ ಮಾಜಿ ಪತಿ; ಊರ್ಮಿಳಾ ಮಾತೋಂಡ್ಕರ್ ರಹಸ್ಯ ಪೋಸ್ಟ್!
ನಟಿ ಊರ್ಮಿಳಾ ಮಾತೋಂಡ್ಕರ್ ಅವರಿಂದ ವಿಚ್ಛೇದನ ಪಡೆದ ಎರಡು ವರ್ಷಗಳ ನಂತರ ಮೊಹ್ಸಿನ್ ಅಖ್ತರ್ ಈ ವರ್ಷದ ಜೂನ್‌ನಲ್ಲಿ ನಿಧಾ ಭಟ್ ಅವರನ್ನು ವಿವಾಹವಾದರು.

ವಿಚ್ಛೇದನ ಪಡೆದ ಎರಡು ವರ್ಷಗಳ ನಂತರ ಊರ್ಮಿಳಾ ಮಾತೋಂಡ್ಕರ್ ಮಾಜಿ ಪತಿ ಮೊಹ್ಸಿನ್ ಅಖ್ತರ್ ಮತ್ತೊಂದು ಮದುವೆ!
ಊರ್ಮಿಳಾ ಮತ್ತು ಮೊಹ್ಸಿನ್ ಫೆಬ್ರವರಿ 4, 2016 ರಂದು ಆತ್ಮೀಯ ಸಮಾರಂಭದಲ್ಲಿ ವಿವಾಹವಾದರು. ಆ ಸಮಯದಲ್ಲಿ, ಮೊಹ್ಸಿನ್ ಊರ್ಮಿಳಾ ಅವರಿಗಿಂತ 10 ವರ್ಷ ಚಿಕ್ಕವನಾಗಿದ್ದರಿಂದ ಸಾಕಷ್ಟು ಸುದ್ದಿಯಾಯಿತು.

ಬಾಲಿವುಡ್ ನಟಿ ಊರ್ಮಿಳಾ ಮಾತೋಂಡ್ಕರ್ ಗೆ ಕೋವಿಡ್ ಪಾಸಿಟಿವ್
ಬಾಲಿವುಡ್ ನಟಿ ಹಾಗೂ ರಂಗೀಲಾ ಬೆಡಗಿ ಖ್ಯಾತಿಯ ಊರ್ಮಿಳಾ ಮಾತೋಂಡ್ಕರ್ ಅವರಿಗೆ ಕೋವಿಡ್ ದೃಢಪಟ್ಟಿದ್ದು ಅವರು ಮನೆ ಆರೈಕೆಯಲ್ಲಿ ಇದ್ದಾರೆ.

ನಟಿ, ರಾಜಕಾರಣಿ ಊರ್ಮಿಳಾ ಮಾತೋಂಡ್ಕರ್ ಇನ್ಸ್ಟಾಗ್ರಾಮ್ ಖಾತೆ ಹ್ಯಾಕ್
ನಟಿ, ರಾಜಕಾರಣಿ ಊರ್ಮಿಳಾ ಮಾತೋಂಡ್ಕರ್ ತಮ್ಮ ಇನ್ಸ್ಟಾಗ್ರಾಮ್ ಖಾತೆ ಹ್ಯಾಕ್ ಆಗಿದೆ ಎಂದು ಹೇಳಿದ್ದು ಈ ಸಂಬಂಧ ಮಹಾರಾಷ್ಟ್ರ ಸೈಬರ್ ಅಪರಾಧ ದಳದ ಅಧಿಕಾರಿಗಳಲ್ಲಿ ಎಫ್ಐಆರ್ ಸಲ್ಲಿಸಿದ್ದಾರೆ.

ಕಾಂಗ್ರೆಸ್ ತೊರೆದ ನಟಿ ಊರ್ಮಿಳಾ ಮಾತೋಂಡ್ಕರ್ ಶಿವಸೇನೆ ಸೇರ್ಪಡೆ
ಬಾಲಿವುಡ್ ನಟಿ ಊರ್ಮಿಳಾ ಮಾತೋಂಡ್ಕರ್ ಡಿಸಂಬರ್ 1 ರಂದು ಶಿವಸೇನೆಗೆ ಸೇರಲಿದ್ದಾರೆ. ನಟಿ ಊರ್ಮಿಳಾ ಮಂಗಳವಾರ ಶಿವಸೇನೆ ಪಕ್ಷ ಸೇರಲಿದ್ದಾರೆ ಎಂದು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಆಪ್ತ ಹರ್ಷಲ್ ಪ್ರಧಾನ್ ತಿಳಿಸಿದ್ದಾರೆ.

ಕಾಂಗ್ರೆಸ್ ಗೆ ಮತ್ತೊಂದು ಆಘಾತ: 5 ತಿಂಗಳಿಗೆ 'ಕೈ' ಕೊಟ್ಟ ನಟಿ ಊರ್ಮಿಳಾ ಮಾತೋಂಡ್ಕರ್
ಮಹಾರಾಷ್ಟ್ರ ವಿಧಾನಸಭೆ ಘೋಷಣೆ ಸನಿಹದಲ್ಲೇ ಇರುವಾಗ ಕಾಂಗ್ರೆಸ್‌ಗೆ ಮತ್ತೊಂದು ಆಘಾತ ಎದುರಾಗಿದೆ. ಕಳೆದ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಮೂಲಕ ರಾಜಕೀಯ ಬದುಕಿಗೆ ಕಾಲಿಟ್ಟಿದ್ದ ಬಾಲಿವುಡ್ ನಟಿ ಊರ್ಮಿಳಾ ..

22 ದಿನ ಆಯ್ತು, ಕಾಶ್ಮೀರದಲ್ಲಿರುವ ಅತ್ತೆ, ಮಾವ ಹೇಗಿದ್ದಾರೋ ಗೊತ್ತಿಲ್ಲ: ಊರ್ಮಿಳಾ ಮಾತೋಂಡ್ಕರ್ ವೇದನೆ
ಕಣಿವೆಯಲ್ಲಿ 370ನೇ ವಿಧಿಯನ್ನು ರದ್ದುಪಡಿಸಿ ಕೆಲ ನಿರ್ಬಂಧ ಹಾಕಿದ ನಂತರ ಕಳೆದ 22 ದಿನಗಳಿಂದ ತಂದೆ, ತಾಯಿ ಜೊತೆ ನನ್ನ ಪತಿ ಮಾತನಾಡಿಲ್ಲ ಎಂಬ ವೇದನೆಯನ್ನು ನಟಿ, ರಾಜಕಾರಣಿ ಊರ್ಮಿಳಾ ಮಾತೋಂಡ್ಕರ್ ಹೊರ ಹಾಕಿದ್ದಾರೆ

ಮೋದಿಗೆ ಟಾಂಗ್; ಮೋಡ ಇಲ್ಲ, ನನ್ನ ನಾಯಿಮರಿಗೆ ರೇಡಾರ್ ಸಿಗ್ನಲ್ ಸ್ಪಷ್ಟವಾಗಿ ಕೇಳಿಸಲಿದೆ: ಊರ್ಮಿಳಾ
ಪ್ರಧಾನಿ ನರೇಂದ್ರ ಮೋದಿ ಅವರ ಮೋಡದ ಮರೆಯಲ್ಲಿ ಬಾಲಾಕೋಟ್ ದಾಳಿ ಹೇಳಿಕೆಗೆ ಉತ್ತರ ಮುಂಬೈ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಊರ್ಮಿಳಾ ಮಾತೋಂಡ್ಕರ್ ಟಾಂಗ್ ಕೊಟ್ಟಿದ್ದಾರೆ.

ಬಯೋಪಿಕ್ ಅಲ್ಲ, ಹಾಸ್ಯಚಿತ್ರ ನಿರ್ಮಿಸಬೇಕಿತ್ತು: ಪ್ರಧಾನಿ ಮೋದಿ ವಿರುದ್ಧ ಊರ್ಮಿಳಾ ಮಾತೋಂಡ್ಕರ್ ವಾಗ್ದಾಳಿ
ಪಿಎಂ ನರೇಂದ್ರ ಮೋದಿ ಬಯೋಪಿಕ್ ಅಲ್ಲ, ಅವರ ಕುರಿತ ಹಾಸ್ಯ ಚಿತ್ರ ನಿರ್ಮಿಸ ಬೇಕಿತ್ತು ಎಂದು ಕಾಂಗ್ರೆಸ್ ನಾಯಕಿ ಊರ್ಮಿಳಾ ಮಾತೋಂಡ್ಕರ್ ಹೇಳಿದ್ದಾರೆ.

