ರಾಜ್ಯಬೆಂಗಳೂರು: ಪ್ರಯಾಣದ ವೇಳೆ ನಿದ್ರಿಸುತ್ತಿದ್ದ ಯುವತಿಯ ತುಟಿಗೆ ಮುತ್ತಿಟ್ಟ ಉಬರ್ ಚಾಲಕ; ಕೇರಳ ಮೂಲದ ಮೊಹಮ್ಮದ್ ವಸೀಮ್ ವಿರುದ್ಧ ದೂರು!
ಆರಂಭದಲ್ಲಿ ಇದನ್ನು ನಿರಾಕರಿಸಿದ ಚಾಲಕ, ನಂತರ "ಹೌದು, ಕ್ಷಮಿಸಿ" ಎಂದು ಕ್ಷಮೆ ಯಾಚಿಸಿದ್ದಾನೆ ಎಂದು ಆರೋಪಿಸಲಾಗಿದೆ. ಹಿಂಬದಿಯ ಸೀಟಿನಲ್ಲಿ ತನ್ನ ಲಗೇಜ್ ಇರಿಸಿದ್ದರಿಂದ ತಾನು ಮುಂಭಾಗದ ಪ್ರಯಾಣಿಕರ ಸೀಟಿನಲ್ಲಿ ಕುಳಿತಿದ್ದಾಗಿ ಸಂತ್ರಸ್ತೆ ಪೊಲೀಸರಿಗೆ ತಿಳಿಸಿದ್ದಾಳೆ.