ದೇಶಊಟ ಬಡಿಸುವುದಕ್ಕೆ ವಿಳಂಬ: ಅತ್ತಿಗೆಯ ಶಿರಚ್ಛೇದ ಮಾಡಿ, ರುಂಡವನ್ನು ಮನೆ ಮುಂದಿದ್ದ ಮರಕ್ಕೆ ನೇತುಹಾಕಿದ್ದ ಹಂತಕನ ಬಂಧನ!
ಗ್ರಾಮಸ್ಥರ ಪ್ರಕಾರ, ಆರೋಪಿ ಕುನಾಲ್ ಕುಮಾರ್ ಮಾದಕ ವ್ಯಸನಿಯಾಗಿದ್ದಾನೆ. ಘಟನೆ ನಡೆದಾಗ ಅಂಶು ದೇವಿ ಮನೆಯಲ್ಲಿ ಒಬ್ಬರೇ ಇದ್ದರು ಮತ್ತು ಕುಟುಂಬದ ಸದಸ್ಯರು ಹೊಲಕ್ಕೆ ಹೋಗಿದ್ದರು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.