ಉಸ್ಮಾನ್ ತಾರಿಕ್

PSL 2026: ಉಸ್ಮಾನ್ ಬೌಲಿಂಗ್‌ನಲ್ಲಿ ನಾನು ಆಡಲ್ಲ ಎಂದ ಡ್ಯಾರಿಲ್ ಮಿಚೆಲ್; ಅಂಪೈರ್‌ಗಳ ಮಧ್ಯಪ್ರವೇಶ, Video!
ಕ್ರಿಕೆಟ್

PSL 2026: ಉಸ್ಮಾನ್ ಬೌಲಿಂಗ್‌ನಲ್ಲಿ ನಾನು ಆಡಲ್ಲ ಎಂದ ಡ್ಯಾರಿಲ್ ಮಿಚೆಲ್; ಅಂಪೈರ್‌ಗಳ ಮಧ್ಯಪ್ರವೇಶ, Video!

ಪಾಕಿಸ್ತಾನ ಸೂಪರ್ ಲೀಗ್ 2026ರ 18ನೇ ಪಂದ್ಯದಲ್ಲಿ ಕ್ವೆಟ್ಟಾ ಗ್ಲಾಡಿಯೇಟರ್ಸ್ ಮತ್ತು ರಾವಲ್ಪಿಂಡಿ ನಡುವಿನ ಬೌಲಿಂಗ್ ಶೈಲಿ ವಿವಾದಕ್ಕೆ ಕಾರಣವಾಯಿತು.

PSL ನಲ್ಲಿ ಮತ್ತೊಂದು ಹೈಡ್ರಾಮಾ: ಮೈದಾನದಲ್ಲೇ Daryl Mitchell, Usman Tariq ಜಟಾಪಟಿ; ಆಗಿದ್ದೇನು?
ಕ್ರಿಕೆಟ್

PSL ನಲ್ಲಿ ಮತ್ತೊಂದು ಹೈಡ್ರಾಮಾ: ಮೈದಾನದಲ್ಲೇ Daryl Mitchell, Usman Tariq ಜಟಾಪಟಿ; ಆಗಿದ್ದೇನು?

ಪಾಕಿಸ್ತಾನದ ಸ್ಪಿನ್ನರ್‌ ಉಸ್ಮಾನ್‌ ತಾರಿಕ್‌ ಚೆಂಡು ಎಸೆಯುವಾಗ ತೆಗೆದುಕೊಳ್ಳುವ ಸಮಯದ ವಿಚಾರವಾಗಿ ಡೆರಿಲ್ ಮಿಚೆಲ್ ಮೈದಾನದಲ್ಲೇ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಭಾರತದ ವಿರುದ್ಧ ಸೋತಿದ್ದು ಅವಮಾನ ಅನಿಸಲಿಲ್ಲ; ಆದರೆ ಲಂಕಾ ಪೊಲೀಸರ ಬಗ್ಗೆ ಬೇಸರ ವ್ಯಕ್ತಪಡಿಸಿದ Pak ಬೌಲರ್!
ಕ್ರಿಕೆಟ್

ಭಾರತದ ವಿರುದ್ಧ ಸೋತಿದ್ದು ಅವಮಾನ ಅನಿಸಲಿಲ್ಲ; ಆದರೆ ಲಂಕಾ ಪೊಲೀಸರ ಬಗ್ಗೆ ಬೇಸರ ವ್ಯಕ್ತಪಡಿಸಿದ Pak ಬೌಲರ್!

ಟಿ20 ವಿಶ್ವಕಪ್ 2026ರ ಪಂದ್ಯಾವಳಿಯಲ್ಲಿ ಟೀಮ್ ಇಂಡಿಯಾ ವಿರುದ್ಧ ಸೋತಿದ್ದಕ್ಕೆ ನಮಗೆ ಬೇಸರವಾಗಿಲ್ಲ. ಆದರೆ ಶ್ರೀಲಂಕಾ ಪೊಲೀಸರು ತಮ್ಮನ್ನು ನಡೆಸಿಕೊಂಡ ರೀತಿಗೆ ಸ್ಪಿನ್ನರ್ ಉಸ್ಮಾನ್ ತಾರಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Suspect Bowling Action: ಆರಂಭದಲ್ಲೇ PSLಗೆ ಆಘಾತ, ಪಾಕಿಸ್ತಾನ ಬೌಲರ್ ಮೇಲೆ ನಿಷೇಧದ ತೂಗುಗತ್ತಿ!
ಕ್ರಿಕೆಟ್

Suspect Bowling Action: ಆರಂಭದಲ್ಲೇ PSLಗೆ ಆಘಾತ, ಪಾಕಿಸ್ತಾನ ಬೌಲರ್ ಮೇಲೆ ನಿಷೇಧದ ತೂಗುಗತ್ತಿ!

ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್ಎಲ್) ಭಾನುವಾರ ನಡೆದ ಲಾಹೋರ್ ಖಲಂದರ್ಸ್‌ ವಿರುದ್ಧ ನಡೆದ ಪಂದ್ಯದಲ್ಲಿ ಕ್ವೆಟ್ಟಾ ಗ್ಲಾಡಿಯೇಟರ್ಸ್ ತಂಡದ ಆಫ್ ಸ್ಪಿನ್ನರ್ ಉಸ್ಮಾನ್ ತಾರಿಕ್ ವಿವಾದಾಸ್ಪದ ಬೌಲಿಂಗ್ ಮಾಡಿ ಇದೀಗ ಅಪಾಯಕ್ಕೆ ಸಿಲುಕಿದ್ದಾರೆ.