ವಾಣಿಜ್ಯಖಾತೆದಾರರಿಗೆ ಶಾಕ್! ಉಳಿತಾಯ ಖಾತೆಗಳ ಬಡ್ಡಿದರವನ್ನು ಶೇ.3ಕ್ಕಿಳಿಸಿದ ಎಸ್ಬಿಐ
ದೇಶದ ಅತಿದೊಡ್ಡ ಬ್ಯಾಂಕುಗಳಲ್ಲಿ ಒಂದಾದ ಎಸ್ಬಿಐ ತನ್ನೆಲ್ಲಾ ಉಳಿತಾಯ ಬ್ಯಾಂಕ್ (ಎಸ್ಬಿ) ಖಾತೆಗಳ ಬಡ್ಡಿದರವನ್ನು ಶೇಕಡಾ 3ಕ್ಕೆ ಕಡಿತಮಾಡಿದೆ. ಇದು ಬ್ಯಾಂಕಿನ ಇದು 44.51 ಕೋಟಿ ಖಾತೆದಾರರ ಮೇಲೆ ಪರಿಣಾಮ ಬೀರುತ್ತದೆ. ಇಷ್ಟು ಅಲ್ಲದೆ ಎಸ್ಬಿ ಖಾತೆಗಳಲ್ಲಿ ಕನಿಷ್ಠ ನಗದು ಕಾಯ್ದುಕೊಳ್ಳುವ ಅವಶ್ಯಕತೆಯನ್ನೂ ಬ್ಯಾಂಕ್ ಮನ್ನಾ ಮಾಡಿದೆ. 'ಗ್ರಾಹಕರ ಹಿತ' ವನ್ನು ಗಮ