ಉಳಿತಾಯ

ಗಳಿಸಲು ಶುರು ಮಾಡಿದ ತಕ್ಷಣ savings ಗಾಗಿ 6 ಸರಳ ಸೂತ್ರಗಳು! (ಹಣಕ್ಲಾಸು)
ಅಂಕಣಗಳು

ಗಳಿಸಲು ಶುರು ಮಾಡಿದ ತಕ್ಷಣ savings ಗಾಗಿ 6 ಸರಳ ಸೂತ್ರಗಳು! (ಹಣಕ್ಲಾಸು)

ಕೆಲಸಕ್ಕೆ ಸೇರಿದ ತಿಂಗಳಿಂದ ಎಲ್ಲಿ ಹೇಗೆ ಉಳಿತಾಯ ಮಾಡಬೇಕು ಎನ್ನುವುದನ್ನು ಮುಂದಿನ ಅಧ್ಯಾಯದಲ್ಲಿ ತಿಳಿದುಕೊಳ್ಳೋಣ. ಅದಕ್ಕೂ ಮೊದಲಿಗೆ ಒಂದಷ್ಟು ಅಂಶಗಳನ್ನು ಮನನ ಮಾಡಿಕೊಳ್ಳೋಣ. (ಹಣಕ್ಲಾಸು-437)

Union Budget: ಚಿನ್ನದ ಮೊಟ್ಟೆ ಇಡುತ್ತಿರುವ ಮಧ್ಯಮವರ್ಗ ಎನ್ನುವ ಕೋಳಿಯ ಕುಯ್ಯುವ ಮುನ್ನ ಎಚ್ಚರ! (ಹಣಕ್ಲಾಸು)
ಅಂಕಣಗಳು

Union Budget: ಚಿನ್ನದ ಮೊಟ್ಟೆ ಇಡುತ್ತಿರುವ ಮಧ್ಯಮವರ್ಗ ಎನ್ನುವ ಕೋಳಿಯ ಕುಯ್ಯುವ ಮುನ್ನ ಎಚ್ಚರ! (ಹಣಕ್ಲಾಸು)

ಸಣ್ಣ ಉಳಿತಾಯದ ಮೇಲೆ ಕೊಡಲಿ ಪ್ರಹಾರ ಮಾಡಿ, ಈಗ ಷೇರು ಮಾರುಕಟ್ಟೆಯ ಹೂಡಿಕೆಯ ಮೇಲಿನ ಲಾಭದಲ್ಲೂ ಹೆಚ್ಚಿನ ತೆರಿಗೆ ವಿಧಿಸಿರುವುದು ಸರಕಾರ ಚಿನ್ನದ ಮೊಟ್ಟೆ ಇಡುವ ಮಧ್ಯಮವರ್ಗದ ಕಟ್ಟು ಕುಯ್ಯಲು ಸರಕಾರ ಹೊರಟಂತೆ ಕಾಣುತ್ತದೆ. (ಹಣಕ್ಲಾಸು-420)

ಗೃಹ ಸಾಲ, ವಾಹನ ಸಾಲದ ಬಡ್ಡಿ ದುಬಾರಿ: ಉಳಿತಾಯ ಪ್ರಮಾಣ ಸತತ 3ನೇ ವರ್ಷವೂ ಕುಸಿತ!
ವಾಣಿಜ್ಯ

ಗೃಹ ಸಾಲ, ವಾಹನ ಸಾಲದ ಬಡ್ಡಿ ದುಬಾರಿ: ಉಳಿತಾಯ ಪ್ರಮಾಣ ಸತತ 3ನೇ ವರ್ಷವೂ ಕುಸಿತ!

ಗೃಹ ಸಾಲ, ವಾಹನ ಸಾಲದ ಬಡ್ಡಿ ದರ ದುಬಾರಿಯಾಗುತ್ತಿರುವುದರ ಪರಿಣಾಮ ಮನೆಗಳಲ್ಲಿನ ಉಳಿತಾಯ 2024 ನೇ ಆರ್ಥಿಕ ವರ್ಷವೂ ಸೇರಿ ಸತತ 3 ನೇ ವರ್ಷ ಕುಸಿತ ಕಂಡಿದೆ.

ಕೇಂದ್ರ ಬಜೆಟ್ 2023: ಹಿರಿಯ ನಾಗರೀಕರಿಗೆ ಸಿಹಿ ಸುದ್ದಿ; ಉಳಿತಾಯಕ್ಕೆ ಹೊಸ ಯೋಜನೆಗಳ ಘೋಷಣೆ
ಕೇಂದ್ರ ಬಜೆಟ್

ಕೇಂದ್ರ ಬಜೆಟ್ 2023: ಹಿರಿಯ ನಾಗರೀಕರಿಗೆ ಸಿಹಿ ಸುದ್ದಿ; ಉಳಿತಾಯಕ್ಕೆ ಹೊಸ ಯೋಜನೆಗಳ ಘೋಷಣೆ

ಕೇಂದ್ರ ಬಜೆಟ್ 2023ರಲ್ಲಿ ​ಹಿರಿಯ ನಾಗರಿಕರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿಯನ್ನು ನೀಡಿದೆ. ಬ್ಯಾಂಕ್​ನಲ್ಲಿ ಠೇವಣಿ ಇರಿಸಿ ಬಡ್ಡಿಯ ಆಧಾರದ ಮೇಲೆ ಜೀವನ ಸಾಗಿಸುವ ಹಿರಿಯ ನಾಗರಿಕರಿಗೆ ಇದು ಶುಭ ಸುದ್ದಿಯಾಗಿದೆ.

ಇಪ್ಪತ್ತರ ಹೂಡಿಕೆ ತುಂಬಿಸುವುದು ಅರವತ್ತರಲ್ಲಿ ಕುಡಿಕೆ!
ಅಂಕಣಗಳು

ಇಪ್ಪತ್ತರ ಹೂಡಿಕೆ ತುಂಬಿಸುವುದು ಅರವತ್ತರಲ್ಲಿ ಕುಡಿಕೆ!

ಹಣಕ್ಲಾಸು-262-ರಂಗಸ್ವಾಮಿ ಮೂಕನಹಳ್ಳಿ 

ಜಿಎಸ್ ಟಿ ಜಾರಿಯ ನಂತರ ಪ್ರತಿ ಕುಟುಂಬಕ್ಕೆ ಮಾಸಿಕ 320 ರೂ ಉಳಿತಾಯ!
ವಾಣಿಜ್ಯ

ಜಿಎಸ್ ಟಿ ಜಾರಿಯ ನಂತರ ಪ್ರತಿ ಕುಟುಂಬಕ್ಕೆ ಮಾಸಿಕ 320 ರೂ ಉಳಿತಾಯ!

"ಜನಸಾಮಾನ್ಯರಿಗೇನು ಲಾಭ?" ಇಂಥಹದ್ದೊಂದು ಪ್ರಶ್ನೆ ದೊಡ್ಡ ಪ್ರಮಾಣದಲ್ಲಿ ಯಾವುದೇ ಯೋಜನೆಗಳನ್ನು ಸರ್ಕಾರಗಳು ಜಾರಿಗೆ ತಂದಾಗ ಸಹಜವಾಗಿ ಮೂಡುವ ಪ್ರಶ್ನೆ.

ಹೆಣ್ಣು ಮಗುವಿನ ಭವಿಷ್ಯಕ್ಕೆ ಭದ್ರತೆಯಾಗಲಿದೆ ಸುಕನ್ಯಾ ಸಮೃದ್ಧಿ ಯೋಜನೆ
ವಾಣಿಜ್ಯ

ಹೆಣ್ಣು ಮಗುವಿನ ಭವಿಷ್ಯಕ್ಕೆ ಭದ್ರತೆಯಾಗಲಿದೆ ಸುಕನ್ಯಾ ಸಮೃದ್ಧಿ ಯೋಜನೆ

ಹೆಣ್ಣು ಮಕ್ಕಳ ಕ್ಷೇಮಾಭಿವೃದ್ಧಿಗಾಗಿ ರೂಪಿಸಲ್ಪಟ್ಟ ಒಂದು ವಿಶಿಷ್ಟ ಯೋಜನೆ. ಉನ್ನತ ವಿದ್ಯಾಭ್ಯಾಸ ಮತ್ತು ಮದುವೆಯ ಸಂದರ್ಭಗಳಲ್ಲಿ ಆರ್ಥಿಕವಾಗಿ ...

ಸದಾ ಆರ್ಥಿಕವಾಗಿ ಬಳಲುವ ಮಧ್ಯಮ ವರ್ಗಕ್ಕಿದೆಯೆ ಮದ್ದು?
ಅಂಕಣಗಳು

ಸದಾ ಆರ್ಥಿಕವಾಗಿ ಬಳಲುವ ಮಧ್ಯಮ ವರ್ಗಕ್ಕಿದೆಯೆ ಮದ್ದು?

ಇಂದು ಎಲ್ಲವನ್ನೂ ಹಣದಲ್ಲಿ ಅಳೆಯುವ ಪರಿಪಾಠ ಇರುವಾಗ ಹಣಕಾಸು ಭದ್ರತೆ ಸಾಮಾಜಿಕ ಭದ್ರತೆಯನ್ನೂ ಜೊತೆಯಾಗಿಸುತ್ತದೆ. ಈ ರೀತಿಯ ಭದ್ರತೆ ಯಾರಿಗೆ ಬೇಡ? ಎಲ್ಲರೂ ಅದನ್ನ ಬಯಸುತ್ತಾರೆ. ಭದ್ರತೆ, ದೃಢತೆ...

ಸಬ್ಸಿಡಿಯ ನೇರ ವರ್ಗಾವಣೆ ಪ್ರಭಾವ, 3 ವರ್ಷಗಳಲ್ಲಿ 50 ಸಾವಿರ ಕೋಟಿ ಉಳಿತಾಯ!
ವಾಣಿಜ್ಯ

ಸಬ್ಸಿಡಿಯ ನೇರ ವರ್ಗಾವಣೆ ಪ್ರಭಾವ, 3 ವರ್ಷಗಳಲ್ಲಿ 50 ಸಾವಿರ ಕೋಟಿ ಉಳಿತಾಯ!

ಸಬ್ಸಿಡಿ ಹಣವನ್ನು ನೇರ ವರ್ಗಾವಣೆ ಮಾಡುವ ಕ್ರಮವನ್ನು ಕೇಂದ್ರ ಸರ್ಕಾರ ಪರಿಣಾಮಕಾರಿಯಾಗಿ ಜಾರಿಗೊಳಿಸಿದ್ದು 3 ವರ್ಷಗಳಲ್ಲಿ ದಾಖಲೆಯ 50 ಸಾವಿರ ಕೋಟಿ ರೂ ಹಣವನ್ನು ಉಳಿತಾಯ ಮಾಡಿದೆ.