ದೇಶಮ್ಯಾನ್ಮಾರ್ನಲ್ಲಿ ಭಾರತ ಸರ್ಜಿಕಲ್ ಸ್ಟ್ರೈಕ್?: ಡ್ರೋನ್ ದಾಳಿಯಲ್ಲಿ ULFA ಹಿರಿಯ ಕಮಾಂಡರ್ ಸೇರಿ 19 ಮಂದಿ ಸಾವು; ಭಾರತೀಯ ಸೇನೆ ಹೇಳಿದ್ದೇನು?
ಮ್ಯಾನ್ಮಾರ್ನ ನಿಷೇಧಿತ ಯುನೈಟೆಡ್ ಲಿಬರೇಶನ್ ಫ್ರಂಟ್ ಆಫ್ ಅಸ್ಸಾಂ-ಇಂಡಿಪೆಂಡೆಂಟ್ (ULFA) ತನ್ನ ಪೂರ್ವ ಪ್ರಧಾನ ಕಚೇರಿಯ ಮೇಲೆ ಭಾರತೀಯ ಸೇನೆಯು ಡ್ರೋನ್ ದಾಳಿ ನಡೆಸಿದೆ ಎಂದು ಹೇಳಿಕೊಂಡಿದೆ.