ದೇಶಉರ್ದು ಪದಗಳ ಅತಿಯಾದ ಬಳಕೆ: ಹಿಂದಿ ಸುದ್ದಿ ವಾಹಿನಿಗಳಿಗೆ ಸರ್ಕಾರದಿಂದ ನೋಟಿಸ್
ಹಿಂದಿ ಸುದ್ದಿ ವಾಹಿನಿಗಳು ತಮ್ಮ ಪ್ರಸಾರದಲ್ಲಿ ಉರ್ದು ಪದಗಳನ್ನು ಅತಿಯಾಗಿ ಬಳಸಿದ್ದಕ್ಕಾಗಿ "ನೋಟಿಸ್"ಗಳನ್ನು ಕಳುಹಿಸಲಾಗಿದೆ ಎಂದು ಮಾಧ್ಯಮಗಳ ಒಂದು ವಿಭಾಗದಲ್ಲಿ ಪ್ರಕಟವಾದ ವರದಿಗಳ ಬಗ್ಗೆ ಸರ್ಕಾರ ಭಾನುವಾರ ಪ್ರತಿಕ್ರಿಯೆ ನೀಡಿವೆ.