ಉರ್ದು ಕವಿಗಳಿಗೆ ಸಂತಸದ ಸಮಯ. ಉರ್ದು ಕಾವ್ಯ ಪ್ರೇಮಿಗಳು ಖುಷಿಪಡಲು ಕಾರಣವಿದೆ. ಮೊಟ್ಟಮೊದಲ ಬಾರಿಗೆ ದಸರಾ ಕವಿಗೋಷ್ಠಿಯು ಈ ವರ್ಷ ಉರ್ದು( ಮುಶೈರಾ)ಕವಿಗೋಷ್ಠಿ ಆಯೋಜಿಸಲಾಗಿದೆ.