ದೇಶಉಮೇಶ್ ಪಾಲ್ ಹತ್ಯೆ ಆರೋಪಿಗಳಿಗೆ ಆಶ್ರಯ ನೀಡಿದ್ದ ಮಾಫಿಯಾ ಡಾನ್ ಅತೀಕ್ ಸೋದರ ಮಾವನ ಬಂಧನ!
ಪ್ರಯಾಗರಾಜ್ನಲ್ಲಿ ಉಮೇಶ್ ಪಾಲ್ನನ್ನು ಸಾರ್ವಜನಿಕವಾಗಿ ಗುಂಡಿಕ್ಕಿ ಕೊಂದು ಮೀರತ್ ಗೆ ಬಂದಿದ್ದ ಕುಖ್ಯಾತ ಮಾಫಿಯಾ ಡಾನ್ ಅತೀಕ್ ಅಹ್ಮದ್ ಮಗ ಅಸದ್, ಶೂಟರ್ ಮುಸ್ಲಿಂ ಗುಡ್ಡು ಮತ್ತು ಸಬೀರ್ ಗೆ ರಕ್ಷಣೆ ನೀಡಿದ ಹಿನ್ನೆಲೆಯಲ್ಲಿ ಎಸ್ಟಿಎಫ್ ಕಳೆದ ರಾತ್ರಿ ಅತೀಕ್ ಅವರ ಸೋದರ ಮಾವ ಡಾ.ಅಖ್ಲಾಕ್ ರನ್ನು ಬಂಧಿಸಿದೆ.