ಉಮೇದುವಾರಿಕೆ

ಕನಕಪುರದಲ್ಲಿ ಡಿಕೆಶಿ ನಾಮಪತ್ರ ಸಲ್ಲಿಕೆ, 5 ವರ್ಷದಲ್ಲಿ ಇಂಧನ ಸಚಿವರ ಆಸ್ತಿ ದುಪ್ಪಟ್ಟು!
ಕರ್ನಾಟಕ ವಿಧಾನಸಭಾ ಚುನಾವಣೆ ನಿಮಿತ್ತ ಗುರುವಾರ ರಾಜ್ಯ ಇಂಧನ ಸಚಿವ ಡಿಕೆ ಶಿವಕುಮಾರ್ ಅವರು ಕನಕಪುರದಲ್ಲಿ ತಮ್ಮ ಉಮೇದುವಾರಿಕೆ ಸಲ್ಲಿಕೆ ಮಾಡಿದ್ದು, ಈ ವೇಳೆ ತಮ್ಮ ಬಳಿ 548 ಕೋಟಿಗೂ ಅಧಿಕ ಮೌಲ್ಯದ ಆಸ್ತಿ ಇದೆ ಎಂದು ಘೋಷಿಸಿಕೊಂಡಿದ್ದಾರೆ.

ನೇಪಾಳದ ಪ್ರಧಾನಿ ಹುದ್ದೆಗೆ ಚುನಾವಣೆ: ಉಮೇದುವಾರಿಕೆ ಸಲ್ಲಿಸಿದ ಪ್ರಚಂಡ
ಆಗಸ್ಟ್. 3 ರಂದು ನೇಪಾಳದಲ್ಲಿ ಪ್ರಧಾನಿ ಹುದ್ದೆಗೆ ಮತದಾನ ನಡೆಯಲಿದ್ದು ನೇಪಾಳದ ಕಮ್ಯುನಿಷ್ಟ್ ಪಕ್ಷ( ಮಾವೋ ಕೇಂದ್ರ) ದ ಅಧ್ಯಕ್ಷ ಪುಷ್ಪ್ ಕಮಲ್ ದಹಲ್ (ಪ್ರಚಂಡ) ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

