ಉಮಾಪತಿ ಗೌಡ

ನಾನು ಬಣ್ಣ ಹಚ್ಚೋಕೂ ಸಿದ್ದ, ಲಾಂಗ್ ಹಿಡಿಯೋಕೂ ಸಿದ್ದ: ನಟ ದರ್ಶನ್
ಸಿನಿಮಾ ಸುದ್ದಿ

ನಾನು ಬಣ್ಣ ಹಚ್ಚೋಕೂ ಸಿದ್ದ, ಲಾಂಗ್ ಹಿಡಿಯೋಕೂ ಸಿದ್ದ: ನಟ ದರ್ಶನ್

ನಾನು ಓದಿದ್ದು ಹತ್ತನೇ ತರಗತಿ, ಕಲಾವಿದನಾಗಿ ನಾನು ಕುರುಕ್ಷೇತ್ರ, ಸಂಗೊಳ್ಳಿ ರಾಯಣ್ಣ, ಮೆಜೆಸ್ಟಿಕ್ ಸಿನಿಮಾಗಳನ್ನು ಮಾಡಿದ್ದೇನೆ. ನಾನು ಲಾಂಗ್ ಹಿಡಿಯೋಕೂ ಸಿದ್ದ ಎಂದು ನಟ ದರ್ಶನ್ ಹೇಳಿದ್ದಾರೆ.

ಆಸ್ತಿ ದೊಡ್ಡಮನೆಯವರದ್ದು, ಹೀಗಾಗಿ ಕೊಡಲ್ಲ ಎಂದೆ: ದರ್ಶನ್ ಜೊತೆಗಿನ ರಂಪಾಟದ ಕಾರಣ ಬಿಚ್ಚಿಟ್ಟ ಉಮಾಪತಿ!
ಸಿನಿಮಾ ಸುದ್ದಿ

ಆಸ್ತಿ ದೊಡ್ಡಮನೆಯವರದ್ದು, ಹೀಗಾಗಿ ಕೊಡಲ್ಲ ಎಂದೆ: ದರ್ಶನ್ ಜೊತೆಗಿನ ರಂಪಾಟದ ಕಾರಣ ಬಿಚ್ಚಿಟ್ಟ ಉಮಾಪತಿ!

ದರ್ಶನ್ ಹೆಸರಲ್ಲಿ ನಡೆದ ವಂಚನೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಇಂದು ನಿರ್ಮಾಪಕ ಉಪಮಾತಿ ಶ್ರೀನಿವಾಸ್ ಗೌಡ ಮತ್ತೊಂದು ಸ್ಪೋಟಕ ಮಾಹಿತಿ ಸಿಡಿಸಿದ್ದಾರೆ.

ನನ್ನ ಚಾರಿತ್ರ್ಯವಧೆಗೆ ಯತ್ನಿಸಲಾಗುತ್ತಿದೆ: ನಟ ದರ್ಶನ್ ಸ್ನೇಹಿತರ ಮೇಲೆ ನಿರ್ಮಾಪಕ ಉಮಾಪತಿ ಆರೋಪ
ಸಿನಿಮಾ ಸುದ್ದಿ

ನನ್ನ ಚಾರಿತ್ರ್ಯವಧೆಗೆ ಯತ್ನಿಸಲಾಗುತ್ತಿದೆ: ನಟ ದರ್ಶನ್ ಸ್ನೇಹಿತರ ಮೇಲೆ ನಿರ್ಮಾಪಕ ಉಮಾಪತಿ ಆರೋಪ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹೆಸರಿನಲ್ಲಿ 25 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಮಂಗಳವಾರ ಮತ್ತೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ತಮ್ಮ ಮೇಲಿನ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ.