ದೇಶUttar Pradesh: ಯೋಗಿ ನಾಡಲ್ಲಿ ಮಹಿಳೆಯರಿಗೆ ಇಲ್ವಾ ರಕ್ಷಣೆ? ನಡು ರಸ್ತೆಯಲ್ಲಿ 'ರಾಡ್' ಹಿಡಿದು ಹಲ್ಲೆಗೆ ಮುಂದಾದ ಉಬರ್ ಡ್ರೈವರ್! Video
ಆಕೆಯ ಮಾತನ್ನು ತಲೆಗೆ ಹಾಕಿಕೊಳ್ಳದ ಡ್ರೈವರ್ ಉದ್ಧಟತನಿಂದ ವರ್ತಿಸಿದ್ದಾನೆ. ಯಾವುದೇ ಪ್ರಚೋದನೆ ಇಲ್ಲದೆ ಡ್ರೈವರ್ ಕೆಟ್ಟ ರೀತಿಯಲ್ಲಿ ವರ್ತಿಸಿರುವುದಾಗಿ ಗುಪ್ತಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಅಶ್ಲೀಲ ಪದಗಳಿಂದ ನಿಂದಿಸಿದ್ದು, ರಾಡ್ ನಿಂದ ಹೊಡೆಯಲು ಪ್ರಯತ್ನಿಸಿದ್ದಾನೆ