ದೇಶ'ಹೇ ಪಾಕಿಸ್ತಾನಿ': ಭಾರತವನ್ನು ಬೈಯುತ್ತಿದ್ದ ಪಾಕ್ ಪ್ರವಾಸಿಗನಿಗೆ ಹಿಗ್ಗಾಮುಗ್ಗಾ ಜಾಡಿಸಿದ ದೆಹಲಿಯ ಉಬರ್ ಚಾಲಕ, ವಿಡಿಯೋ
ಭಾರತ ಪ್ರವಾಸಕ್ಕೆ ಬಂದಿದ್ದ ಪಾಕ್ ಪ್ರವಾಸಿಗನೊಬ್ಬ ಮಹಿಳೆಯೊಂದಿಗೆ ಸೇರಿ ಭಾರತ ಮತ್ತು ಭಾರತೀಯರನ್ನು ಬೈಯುತ್ತಿದ್ದರಿಂದ ಆಕ್ರೋಶಗೊಂಡ ಉಬರ್ ಕ್ಯಾಬ್ ಚಾಲಕನೊಬ್ಬ ಅವರನ್ನು ಮಧ್ಯರಾತ್ರಿ ನಡುರಸ್ತೆಯಲ್ಲೇ ಇಳಿಸಿ ಹಿಗ್ಗಾಮುಗ್ಗಾ ಜಾಡಿಸಿರುವ ವಿಡಿಯೋ ವೈರಲ್ ಆಗಿದೆ.