ದೇಶಬಿಹಾರ ಚುನಾವಣೆ: ಎನ್ ಡಿಎ ವಿರುದ್ಧ ಹೋರಾಡಲು ಹೊಸ ಮೈತ್ರಿ ರಚಿಸಿದ ಉಪೇಂದ್ರ ಖುಷ್ವಾ, ಮಾಯಾವತಿ
ಬಿಹಾರ ವಿಧಾನಸಭೆ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಎನ್ ಡಿಎ ವಿರುದ್ಧ ಹೋರಾಡಲು ಎನ್ ಡಿಎನಿಂದ ಹೊರಬಂದ ಆರ್ ಎಲ್ ಸಿಪಿ ಮುಖ್ಯಸ್ಥ ಉಪೇಂದ್ರ ಖುಷ್ವಾ ಅವರು ಮಂಗಳವಾರ ಹೊಸ ಮೈತ್ರಿ ಘೋಷಣೆ ಮಾಡಿದ್ದು, ಇದರಲ್ಲಿ ಮಾಯಾವತಿ ಅವರ ಬಹುಜನ ಸಮಾಜ ಪಕ್ಷ(ಬಿಎಸ್ ಪಿ) ಮತ್ತು ಜನತಾಂತ್ರಿಕ ಪಕ್ಷ(ಸಮಾಜವಾದಿ) ಸೇರಿವೆ.