ಉಪಾಸನಾ ಕೊನಿಡೇಲಾ

'ಸುಂದರಕಾಂಡ ಪಾರಾಯಣ' ಸಂಪೂರ್ಣಗೊಳಿಸಿದ ದಿನವೇ ಶ್ರೀರಾಮನ ವಿಗ್ರಹ ಸಿದ್ಧವಾಗಿತ್ತು; ಇದೊಂದು ದೈವಿಕ ಸನ್ನಿವೇಶ: ಉಪಸನಾ ಕೊನಿಡೇಲಾ
93 ವರ್ಷದ ತಾತನಿಗಾಗಿ ಅಪರೂಪದ ಶ್ರೀರಾಮನ ವಿಗ್ರಹವನ್ನು ಕೆತ್ತಿದ ಅರುಣ್ ಯೋಗಿರಾಜ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.

ನವವಿವಾಹಿತರಾದ ಸಿದ್ಧಾರ್ಥ್ ಮಲ್ಹೋತ್ರ-ಕಿಯಾರಾ ಅಡ್ವಾಣಿ ಕ್ಷಮೆಯಾಚಿಸಿದ ನಟ ರಾಮ್ ಚರಣ್ ಪತ್ನಿ ಉಪಾಸನಾ
ದಕ್ಷಿಣದ ಸೆನ್ಸೇಷನ್ ನಟ ರಾಮ್ ಚರಣ್ ಅವರ ಪತ್ನಿ ಮತ್ತು ಉದ್ಯಮಿ ಉಪಾಸನಾ ಕೊನಿಡೇಲಾ ಅವರು ನವವಿವಾಹಿತರಾದ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಅವರ ವಿವಾಹದ ಪೋಸ್ಟ್ನಲ್ಲಿ ಕ್ಷಮೆಯಾಚಿಸಿದ್ದಾರೆ.

