ಉಪಾಧ್ಯಕ್ಷ

ಭಾರತಕ್ಕೆ ಮಹತ್ವದ ರಾಜತಾಂತ್ರಿಕ ಗೆಲುವು: FATF ಉಪಾಧ್ಯಕ್ಷರಾಗಿ ವಿವೇಕ್ ಅಗರ್ವಾಲ್ ಆಯ್ಕೆ
ದೇಶ

ಭಾರತಕ್ಕೆ ಮಹತ್ವದ ರಾಜತಾಂತ್ರಿಕ ಗೆಲುವು: FATF ಉಪಾಧ್ಯಕ್ಷರಾಗಿ ವಿವೇಕ್ ಅಗರ್ವಾಲ್ ಆಯ್ಕೆ

ಜಾಗತಿಕ ಮಟ್ಟದಲ್ಲಿ ಭಯೋತ್ಪಾದನೆಗೆ ಹಣಕಾಸು ನೆರವು ಹಾಗೂ ಅಕ್ರಮ ಹಣಕಾಸು ಜಾಲಗಳನ್ನು ತಡೆಗಟ್ಟುವ ಪ್ರಯತ್ನಗಳಲ್ಲಿ ಭಾರತದ ಪಾತ್ರ ಹೆಚ್ಚುತ್ತಿರುವುದಕ್ಕೆ ಇದು ಸಾಕ್ಷಿಯಾಗಿದೆ.

'ಅಯೋಗ್ಯ' ಖ್ಯಾತಿಯ ಮಹೇಶ್ ಕುಮಾರ್ ನಿರ್ದೇಶನದ ಹೊಸ ಚಿತ್ರದಲ್ಲಿ ನಟ ಚಿಕ್ಕಣ್ಣ ನಾಯಕ
ಸಿನಿಮಾ ಸುದ್ದಿ

'ಅಯೋಗ್ಯ' ಖ್ಯಾತಿಯ ಮಹೇಶ್ ಕುಮಾರ್ ನಿರ್ದೇಶನದ ಹೊಸ ಚಿತ್ರದಲ್ಲಿ ನಟ ಚಿಕ್ಕಣ್ಣ ನಾಯಕ

ಸದ್ಯ 'ಲಕ್ಷ್ಮಿಪುತ್ರ' ಚಿತ್ರದಲ್ಲಿ ಬ್ಯುಸಿಯಾಗಿರುವ ಚಿಕ್ಕಣ್ಣ ಈಗಾಗಲೇ ತಮ್ಮ ಮೂರನೇ ಯೋಜನೆಗೆ ಸಹಿ ಹಾಕಿದ್ದಾರೆ. ಈ ಬಾರಿ, ಅವರು ಇದುವರೆಗೆ ಕಾಣಿಸಿಕೊಳ್ಳದ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಮತ್ತೊಂದು ಚಿತ್ರದಲ್ಲಿ ನಾಯಕನಾಗಿ ನಟ ಚಿಕ್ಕಣ್ಣ; ಎಪಿ ಅರ್ಜುನ್ ನಿರ್ಮಾಣ!
ಸಿನಿಮಾ ಸುದ್ದಿ

ಮತ್ತೊಂದು ಚಿತ್ರದಲ್ಲಿ ನಾಯಕನಾಗಿ ನಟ ಚಿಕ್ಕಣ್ಣ; ಎಪಿ ಅರ್ಜುನ್ ನಿರ್ಮಾಣ!

ಅದ್ಧೂರಿ, ಅಂಬಾರಿ, ಕಿಸ್ ಮತ್ತು ಮಿ. ಐರಾವತದಂತಹ ಚಿತ್ರಗಳಿಗೆ ಹೆಸರಾದ ನಿರ್ದೇಶಕ ಎಪಿ ಅರ್ಜುನ್ ಚಿಕ್ಕಣ್ಣ ನಟನೆಯ ಹೊಸ ಚಿತ್ರವನ್ನು ನಿರ್ಮಿಸಲಿದ್ದಾರೆ ಎಂದು ಉದ್ಯಮದ ಮೂಲಗಳು ಬಹಿರಂಗಪಡಿಸಿವೆ. ‘ಕೆರೆಬೇಟೆ’ ಚಿತ್ರದ ಮೂಲಕ ನಿರ್ದೇಶಕರಾಗಿ ಪದಾರ್ಪಣೆ ಮಾಡಿದ ರಾಜ್ ಗುರು ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ.

'ವಿದ್ಯಾಪತಿ'ಗೆ ಮಲೈಕಾ ವಸುಪಾಲ್‌ ನಾಯಕಿ!
ಸಿನಿಮಾ ಸುದ್ದಿ

'ವಿದ್ಯಾಪತಿ'ಗೆ ಮಲೈಕಾ ವಸುಪಾಲ್‌ ನಾಯಕಿ!

‘ಹಿಟ್ಲರ್ ಕಲ್ಯಾಣ’ದ ಯಡವಟ್ಟು ಸುಂದರಿ ಮಲೈಕಾ ವಸುಪಾಲ್, ಇದೀಗ ನಾಗಭೂಷಣ್‌ ನಾಯಕರಾಗಿರುವ ‘ವಿದ್ಯಾಪತಿ’ ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

'ಉಪಾಧ್ಯಕ್ಷ' ಮೂಲಕ ನನಗೆ ಭರ್ಜರಿ ಸ್ವಾಗತ ಸಿಗುತ್ತಿದೆ, ಹೆಚ್ಚಿಗೆ ಇನ್ನೇನು ಬೇಕು: ನಟ ಚಿಕ್ಕಣ್ಣ
ಸಿನಿಮಾ ಸುದ್ದಿ

'ಉಪಾಧ್ಯಕ್ಷ' ಮೂಲಕ ನನಗೆ ಭರ್ಜರಿ ಸ್ವಾಗತ ಸಿಗುತ್ತಿದೆ, ಹೆಚ್ಚಿಗೆ ಇನ್ನೇನು ಬೇಕು: ನಟ ಚಿಕ್ಕಣ್ಣ

'ಉಪಾಧ್ಯಕ್ಷ' ಚಿತ್ರದೊಂದಿಗೆ ಹೀರೋ ಆಗಿರುವ ಹಾಸ್ಯನಟ ಚಿಕ್ಕಣ್ಣ, ಆಂತರಿಕವಾಗಿ ಈಗಲೂ ಹಾಸ್ಯನಟನೇ ಎಂದು ಹೇಳುತ್ತಾರೆ."ನಾನು ಹಾಸ್ಯದ ಮೂಲಕ ಮನರಂಜಿಸುವ ಅದೇ ಚಿಕ್ಕಣ್ಣ. ಆದರೆ, ಹಾಡುಗಳು, ಆಕ್ಷನ್ ಮತ್ತು ಹೆಚ್ಚಿನ ಮನರಂಜನೆಯ ಅಂಶಗಳೊಂದಿಗೆ ನಾಯಕ ನಟ ಪಾತ್ರ ಬಂದಿದೆ ಎಂದು ತಿಳಿಸಿದರು.

ಕಿರುತೆರೆ ಅಥವಾ ಹಿರಿತೆರೆ, ಎಲ್ಲಾ ಕಡೆ ಪಾತ್ರದ ಅಭಿನಯ ಮುಖ್ಯ: ನಟಿ ಮಲೈಕಾ ವಸುಪಾಲ್
ಸಿನಿಮಾ ಸುದ್ದಿ

ಕಿರುತೆರೆ ಅಥವಾ ಹಿರಿತೆರೆ, ಎಲ್ಲಾ ಕಡೆ ಪಾತ್ರದ ಅಭಿನಯ ಮುಖ್ಯ: ನಟಿ ಮಲೈಕಾ ವಸುಪಾಲ್

ನಟಿ ಮಲೈಕಾ ವಸುಪಾಲ್ 'ಉಪಾಧ್ಯಕ್ಷ' ಮೂಲಕ ಮೊದಲ ಬಾರಿಗೆ ಹಿರಿತೆರೆ ಪ್ರವೇಶಿಸಿದ್ದಾರೆ. ಜನಪ್ರಿಯ ಧಾರಾವಾಹಿ 'ಹಿಟ್ಲರ್ ಕಲ್ಯಾಣದೊಂದಿಗೆ ನಟನಾ ಕ್ಷೇತ್ರಕ್ಕೆ ಕಾಲಿಟ್ಟ ಮಲೈಕಾ, ಈಗ ಹಿರಿತೆರೆ ನಟಿಯಾಗುವ ತನ್ನ ದೀರ್ಘಕಾಲದ ಕನಸನ್ನು ಬಿಚ್ಚಿಟ್ಟಿದ್ದಾರೆ. ಆರಂಭಿಕ ದಿನಗಳಿಂದಲೂ ನಟನೆ ಅವರ ಕನಸಾಗಿತ್ತಂತೆ.

ಉಪಾಧ್ಯಕ್ಷ ಚಿತ್ರದ ಟ್ರೈಲರ್
ಮನರಂಜನೆ

ಉಪಾಧ್ಯಕ್ಷ ಚಿತ್ರದ ಟ್ರೈಲರ್

ನಟ ಚಿಕ್ಕಣ್ಣ ಮತ್ತು ಮಲೈಕಾ ಅಭಿನಯದ ಉಪಾಧ್ಯಕ್ಷ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಅನಿಲ್ ಕುಮಾರ್ ನಿರ್ದೇಶಿಸಿದ್ದಾರೆ.

ಚಿಕ್ಕಣ್ಣ ಅಭಿನಯದ ಉಪಾಧ್ಯಕ್ಷ ಚಿತ್ರದ ಟೀಸರ್
ಮನರಂಜನೆ

ಚಿಕ್ಕಣ್ಣ ಅಭಿನಯದ ಉಪಾಧ್ಯಕ್ಷ ಚಿತ್ರದ ಟೀಸರ್

ನಟ ಚಿಕ್ಕಣ್ಣ ನಾಯಕಾರಾಗಿ ಅಭಿನಯಿಸುತ್ತಿರುವ ಚೊಚ್ಚಲ "ಉಪಾಧ್ಯಕ್ಷ" ಚಿತ್ರದ ಥಿಯೇಟ್ರಿಕಲ್ ಟೀಸರ್ ಬಿಡುಗಡೆಯಾಗಿದ್ದು, ಉಮಾಪತಿ ಫಿಲಂಸ್ ಅವರು ಡಿಎನ್ ಸಿನಿಮಾಸ್ ಎಂಬ ಬ್ಯಾನರ್ ಅಡಿಯಲ್ಲಿ ಸ್ಮಿತಾ ಉಮಾಪತಿ ಈ ಚಿತ್ರವನ್ನು ನಿರ್ಮಿಸಿದ್ದಾರೆ.

ಗಣರಾಜ್ಯೋತ್ಸವದಂದು ಥಿಯೇಟರ್‌ಗೆ 'ಉಪಾಧ್ಯಕ್ಷ' ಲಗ್ಗೆ!
ಸಿನಿಮಾ ಸುದ್ದಿ

ಗಣರಾಜ್ಯೋತ್ಸವದಂದು ಥಿಯೇಟರ್‌ಗೆ 'ಉಪಾಧ್ಯಕ್ಷ' ಲಗ್ಗೆ!

ಹಾಸ್ಯ ನಟ ಚಿಕ್ಕಣ್ಣ ಮೊದಲ ಬಾರಿಗೆ ನಾಯಕನಾಗಿ ನಟಿಸಿರುವ ಉಪಾಧ್ಯಕ್ಷ, ಸಿನಿಮಾವನ್ನು ಡಿಸೆಂಬರ್ ಬಿಡುಗಡೆಗೆ ಯೋಜಿಸಲಾಗಿತ್ತು, ಆದರೆ ಈಗ ಪ್ಲಾನ್ ಬದಲಾಗಿದ್ದು ಗಣರಾಜ್ಯೋತ್ಸವದ ಅದ್ಧೂರಿ ಬಿಡುಗಡೆಗೆ ನಿಗದಿಪಡಿಸಲಾಗಿದೆ.