ದೇಶಉನ್ನಾವ್, ಕಥುವಾ ಪ್ರಕರಣಗಳ ಬೆನ್ನಲ್ಲೇ ಸೂರತ್ ನಲ್ಲಿ 11 ವರ್ಷದ ಬಾಲಕಿ ಶವ ಪತ್ತೆ!
ಉತ್ತರ ಪ್ರದೇಶ ಉನ್ನಾವ್ ಮತ್ತು ಕಾಶ್ಮೀರದ ಕಥುವಾ ಅತ್ಯಾಚಾರ ಪ್ರಕರಣಗಳು ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿರುವ ಬೆನ್ನಲ್ಲೇ ಇಂತಹುದೇ ಮತ್ತೊಂದು ಪ್ರಕರಣ ಪ್ರಧಾನಿ ಮೋದಿ ತವರು ಗುಜರಾತ್ ನಲ್ಲಿ ಬೆಳಕಿಗೆ ಬಂದಿದೆ.