ದೇಶಅತ್ಯಾಚಾರ ನಡೆದಿಲ್ವಲ್ಲ, ನಡೆದ ಮೇಲೆ ಬಾ! ದೂರು ಕೊಡಲು ಹೋದ ಮಹಿಳೆಯನ್ನು ಹೊರಕಳಿಸಿದ ಪೋಲೀಸರು
ಉನ್ನಾವೋದಲ್ಲಿ ಬೆಂಕಿಗಾಹುತಿಯಾದ ಅತ್ಯಾಚಾರ ಸಂತ್ರಸ್ಥೆ ಸಾವಿಗೀಡಾಗಿರುವ ಘಟನೆ ಕಣ್ಣೆದುರಿಗಿರುವಾಗಲೇ ಅದೇ ಪ್ರದೇಶದಲ್ಲಿ ಇನ್ನೊಂದು ಅಂತಹುದೇ ಘಟನೆ ವರದಿಯಾಗಿದೆ. ಮಹಿಳೆಯೊಬ್ಬಳ ಮೇಲೆ ಅತ್ಯಾಚಾರವೆಸಗಲು ಯತ್ನಿಸಿದ ಘಟನೆ ಉತ್ತರ ಪ್ರದೇಶದ ಉನ್ನಾವೋ ಜಿಲ್ಲೆಯಲ್ಲಿ ನಡೆದಿದೆ.