ವಿಶೇಷಮಹಿಳೆಯರ ಯಶೋಗಾಥೆ: ಫುಡ್ ಸ್ಟಾಲ್ನಿಂದ ಪೂರ್ಣ ಪ್ರಮಾಣದ ಉಪಾಹಾರ ಗೃಹದವರೆಗೆ, ಮಹಿಳೆಯರ ಸ್ಫೂರ್ತಿದಾಯಕ ಬದುಕು
ಸಣ್ಣ ಹೆಜ್ಜೆ ಇಟ್ಟು ಉದ್ಯಮ ಆರಂಭಿಸಿ ಹೇಗೆ ಬೆಳೆಯಬಹುದು ಎಂಬುದಕ್ಕೆ ಇದು ಉದಾಹರಣೆ. ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಕಂದಾವರ ಗ್ರಾಮ ಪಂಚಾಯಿತಿಯ ಮಹಿಳೆಯರಿಗೆ ತಮ್ಮ ಮೇಲೆ ನಂಬಿಕೆ ಇತ್ತು. ಕಳೆದ ಡಿಸೆಂಬರ್ನಲ್ಲಿ ಮಂಗಳೂರಿನ ಮುರಾ ಜಂಕ್ಷನ್ನಲ್ಲಿ 250 ಚದರ ಅಡಿ ವಿಸ್ತೀರ್ಣದ 'ಮೀನಿನ ಪೋಡಿ, ಉಪ್ಪಿನಕಾಯಿ ಮತ್ತು ತಿಂಡಿ ಸ್ಟಾಲ್' ಪ್ರಾರಂಭಿಸಿದ್ದು