ರಾಜ್ಯಬೆಂಗಳೂರು: ಕಂಬಿ ಹಿಂದೆಯೇ ಇದ್ದು ಉನ್ನತ ವಿದ್ಯಭ್ಯಾಸ ಪಡೆದ 78 ಕೈದಿಗಳು!
ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಜೈಲು ಶಿಕ್ಷೆ ಅನುಭವಿಸುತ್ತಿದ್ದ ಸುಮಾರು 78 ಕೈದಿಗಳು ಕಾರಾಗೃಹದಲ್ಲಿದ್ದುಕೊಂಡೇ ಉನ್ನತ ವ್ಯಾಸಂಗ ಮಾಡಿದ್ದಾರೆ. ಕಾರಾಗೃಹ ಇಲಾಖೆ ಕೂಡ ಇವರ ವ್ಯಾಸಂಗಕ್ಕೆ ಅಗತ್ಯ ನೆರವು ನೀಡಿದೆ.