ದೇಶನೀಟ್ ಪ್ರತಿಭಟನೆ ವೇಳೆ ಎಕೆ-47 ಬಳಕೆ ಆರೋಪ: ಬಿಹಾರದ ಉನ್ನತ ಪೊಲೀಸ್ ಅಧಿಕಾರಿ ಎತ್ತಂಗಡಿ!
ಗುಂಡು ಹಾರಿಸಿದ ಕಾನ್ಸ್ ಟೇಬಲ್ ಅವರನ್ನು ಈಗಾಗಲೇ ಅಮಾನತುಗೊಳಿಸಲಾಗಿದ್ದರೂ, ಘಟನೆ ನಡೆದಾಗ ಸಿವಾನ್ನ ಉಸ್ತುವಾರಿ ವಹಿಸಿದ್ದ ಅಧಿಕಾರಿಗಳಿಗೆ ಇನ್ನೂ ಹೊಸ ಹುದ್ದೆಗಳನ್ನು ನೀಡಿಲ್ಲ. ಝಾ ಅವರನ್ನು ಹೊಸ ಹುದ್ದೆಗಾಗಿ ಪರಿಶೀಲನಾ ಪ್ರಕ್ರಿಯೆಯಲ್ಲಿ ಇರಿಸಲಾಗಿದೆ.