ದೇಶಕುದುರೆ ಹುಚ್ಚಾಟ; ಕೆಳಗೆ ಬಿದ್ದ ಟಾಂಗಾ ಚಾಲಕ: ಬೈಕ್ ಸವಾರನಿಗೂ ಢಿಕ್ಕಿ; ಹಲವರಿಗೆ ಗಾಯ! Video
ಉಧಮ್ ಸಿಂಗ್ ನಗರದ ದಿನೇಶ್ ಪುರ್ ಮಾರುಕಟ್ಟೆ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಟಾಂಗಾ ಗಾಡಿಯಲ್ಲಿ ಹೋಗುತ್ತಿದ್ದ ವೇಳೆ ಕುದುರೆ ವೇಗವಾಗಿ ಓಡಿದ್ದು, ಈ ವೇಳೆ ಟಾಂಗಾ ಚಾಲಕ ಗಾಡಿಯಿಂದ ಕೆಳಗೆ ಬಿದ್ದಿದ್ದಾನೆ.