ಉದ್ಯೋಗಿಗಳ

ಮೆಟ್ರೋ, ಬಸ್‌ಗಿಂತ ಬೈಕ್-ಸ್ಕೂಟರ್ ಮೇಲೆಯೇ ಭಾರತೀಯರಿಗೆ ಕ್ರೇಜ್: ಶೇ.42.6 ಉದ್ಯೋಗಿಗಳ ಮೊದಲ ಆಯ್ಕೆ ಟು-ವ್ಹೀಲರ್!
ದೇಶ

ಮೆಟ್ರೋ, ಬಸ್‌ಗಿಂತ ಬೈಕ್-ಸ್ಕೂಟರ್ ಮೇಲೆಯೇ ಭಾರತೀಯರಿಗೆ ಕ್ರೇಜ್: ಶೇ.42.6 ಉದ್ಯೋಗಿಗಳ ಮೊದಲ ಆಯ್ಕೆ ಟು-ವ್ಹೀಲರ್!

ಶೇ.83.4ರಷ್ಟು ಕಾರ್ಮಿಕರು 30 ನಿಮಿಷಕ್ಕಿಂತ ಕಡಿಮೆ ಅವಧಿಯಲ್ಲಿ ತಮ್ಮ ಕೆಲಸದ ಸ್ಥಳ ತಲುಪುತ್ತಾರೆ. ದೇಶಾದ್ಯಂತ ಉದ್ಯೋಗ ಪ್ರಯಾಣದ ಸರಾಸರಿ ಅವಧಿಯೂ ತುಲನಾತ್ಮಕವಾಗಿ ಕಡಿಮೆಯಾಗಿದೆ. ಬಸ್, ರೈಲು ಸೇರಿದಂತೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳನ್ನು ಕೇವಲ ಶೇ.15ರಷ್ಟು ಕಾರ್ಮಿಕರು ಬಳಸುತ್ತಿದ್ದಾರೆ.

ಕೋವಿಡ್ ಹೊರತಾಗಿಯೂ ದೇಶದ ಪ್ರತಿಷ್ಠಿತ 4 ಐಟಿ ಕಂಪನಿಗಳಿಂದ ಪ್ರಸಕ್ತ ವರ್ಷ 1 ಲಕ್ಷ ಉದ್ಯೋಗಿಗಳ ನೇಮಕ ಸಾಧ್ಯತೆ!
ವಾಣಿಜ್ಯ

ಕೋವಿಡ್ ಹೊರತಾಗಿಯೂ ದೇಶದ ಪ್ರತಿಷ್ಠಿತ 4 ಐಟಿ ಕಂಪನಿಗಳಿಂದ ಪ್ರಸಕ್ತ ವರ್ಷ 1 ಲಕ್ಷ ಉದ್ಯೋಗಿಗಳ ನೇಮಕ ಸಾಧ್ಯತೆ!

ಕೊರೋನಾವೈರಸ್ ಸಾಂಕ್ರಾಮಿಕದ ನಡುವೆ ದೇಶದ ಪ್ರತಿಷ್ಠಿತ ನಾಲ್ವು ಐಟಿ ಸಂಸ್ಥೆಗಳಾದ ಟಿಸಿಎಸ್, ಇನ್ಫೋಸಿಸ್, ವಿಪ್ರೋ ಮತ್ತು ಹೆಚ್ ಸಿಎಲ್ ಟೆಕ್ ನಂತಹ ಕಂಪನಿಗಳು ಈ ವರ್ಷ 1 ಲಕ್ಷ  ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುವ ಸಾಧ್ಯತೆಯಿದೆ.