ಉದ್ಯೋಗಕ್ಕೆ ಕತ್ತರಿ

ಯೂನಿಲಿವರ್ನ ಈ ಒಂದು ನಿರ್ಧಾರದಿಂದ 7,500 ಸಾವಿರ ಉದ್ಯೋಗಿಗಳ ಕೆಲಸಕ್ಕೆ ಕುತ್ತು!
ವೆಚ್ಚವನ್ನು ಕಡಿತಗೊಳಿಸಲು ಯೂನಿಲಿವರ್ ಐಸ್ ಕ್ರೀಮ್ ಅನ್ನು ಪ್ರತ್ಯೇಕಿಸುತ್ತದೆ. ಇದರಿಂದಾಗಿ ಸುಮಾರು 75,00 ಜನರು ಉದ್ಯೋಗಿಗಳ ಕೆಲಸಕ್ಕೆ ಕತ್ತರಿ ಬೀಳಲಿದೆ.

ಕೊರೋನಾ ನಡುವೆ ಉದ್ಯೋಗಗಳಿಗೆ ಕತ್ತರಿ ಇಲ್ಲ: ವಿಪ್ರೋ ಸ್ಪಷ್ಟನೆ
ಕೊರೋನಾ ನಡುವೆ ಉದ್ಯೋಗಗಳಿಗೆ ಈವರೆಗೂ ಕತ್ತರಿ ಹಾಕಿಲ್ಲ, ಇನ್ನು ಮುಂದೆ ಹಾಕುವ ಯೋಜನೆಯೂ ಇಲ್ಲ ಎಂದು ಜಾಗತಿಕ ಸಾಫ್ಟ್ ವೇರ್ ದೈತ್ಯ ವಿಪ್ರೋ ಸ್ಪಷ್ಟಪಡಿಸಿದೆ.

