ಪಾಕಿಸ್ತಾನ ಉಗ್ರರನ್ನು ರೂಪಿಸುತ್ತಿರುವ ನೆಲೆಯಾಗಿರುವುದನ್ನು ಖಂಡಿಸಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್, ನೆರೆಯ ರಾಷ್ಟ್ರದಲ್ಲಿ ಭಯೋತ್ಪಾದನೆಯನ್ನು ಉದ್ಯೋಗ (ಉದ್ಯಮ) ದಂಧೆಯನ್ನಾಗಿ ಮಾಡಲಾಗಿದೆ ಎಂದು ಹೇಳಿದ್ದಾರೆ