ರಾಜ್ಯ664 ಉದ್ಯೋಗ ಆಫರ್ಗಳೊಂದಿಗೆ ದಾಖಲೆಯ ಪ್ಲೇಸ್ ಮೆಂಟ್: IIMB ಸಾಧನೆ
2024–26ರ ಪೋಸ್ಟ್ ಗ್ರಾಜುವೇಟ್ ಪ್ರೋಗ್ರಾಂ (PGPV) ಮತ್ತು ಪೋಸ್ಟ್ ಗ್ರಾಜುವೇಟ್ ಪ್ರೋಗ್ರಾಂ ಬಿಸಿನೆಸ್ ಅನಾಲಿಟಿಕ್ಸ್ (PGPBA) ವಿದ್ಯಾರ್ಥಿಗಳಲ್ಲಿ, 45 ಶೇಕಡಾ ಆಫರ್ಗಳು ಮ್ಯಾನೇಜ್ಮೆಂಟ್ ಕನ್ಸಲ್ಟಿಂಗ್ ಕ್ಷೇತ್ರಕ್ಕೆ ಹೋಗಿದೆ.