ರಾಜ್ಯಬೀದಿಬದಿ ವ್ಯಾಪಾರಿಗಳಿಗೆ ಹೊಸ ಚೈತನ್ಯ ನೀಡಿದ 'ಉದ್ಯಮ್ ವ್ಯಾಪಾರ್ ಯೋಜನೆ': ಆದಾಯ ಶೇ.33ರಷ್ಟು ಹೆಚ್ಚಳ
ಪ್ರತಿಯೊಬ್ಬ ವ್ಯಾಪಾರಿಯ ದಿನನಿತ್ಯದ ಸಮಸ್ಯೆಗಳನ್ನು ಅರ್ಥಮಾಡಿಕೊಂಡು, ಗ್ರಾಹಕ ಸೇವೆ, ಕಾರ್ಯಕ್ಷಮತೆ ಮತ್ತು ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ವಿಶೇಷ ಪರಿಹಾರಗಳನ್ನು ಯೋಜನೆಯಡಿ ಒದಗಿಸಲಾಗುತ್ತಿದೆ.