ಉದ್ಯಮಿ ಹತ್ಯೆ

ಅಸ್ಸಾಂ: ಪತ್ನಿ, ಮಗಳಿಂದಲೇ 52 ವರ್ಷದ ಉದ್ಯಮಿ ಹತ್ಯೆ!
52 ವರ್ಷದ ಉತ್ತಮ್ ಗೊಗೋಯ್ ಜುಲೈ 25 ರಂದು ಅವರ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದರು.

ಕಾರವಾರ: ಬೆಳ್ಳಂಬೆಳಗ್ಗೆ ಹರಿದ ನೆತ್ತರು; ಮಚ್ಚಿನಿಂದ ಕೊಚ್ಚಿ ಉದ್ಯಮಿಯ ಬರ್ಬರ ಹತ್ಯೆ
ಬೆಳ್ಳಂಬೆಳಗ್ಗೆ ಅಪರಿಚಿತರು ಏಕಾಏಕಿ ಬಂದು ವಿನಾಯಕ ದಂಪತಿ ಮೇಳೆ ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ. ಮಚ್ಚಿನ ಏಟಿಗೆ ಪತಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಪತ್ನಿ ಗಂಭೀರವಾಗಿ ಗಾಯಗೊಂಡಿದ್ದಾರೆ.

