ಐವರ ಬಂಧನದೊಂದಿಗೆ, 85.50 ಲಕ್ಷ ರೂ. ನಗದು, ಅಪರಾಧಕ್ಕೆ ಬಳಸಲಾದ ಆಟಿಕೆ ಪಿಸ್ತೂಲ್, ಮೂರು ಮೊಬೈಲ್ ಫೋನ್ಗಳು ಮತ್ತು ಎರಡು ಕಾರುಗಳನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸರು ಹೇಳಿದ್ದಾರೆ.