ವಾಣಿಜ್ಯಯುಪಿಎ ಆಡಳಿತದಲ್ಲಿ 'ಫೋನ್ ಬ್ಯಾಂಕಿಂಗ್' ಮೂಲಕ ಸಾಲ ಪಡೆದು ತಿಳಿದವರಿಂದಲೇ ವಂಚನೆ: ನಿರ್ಮಲಾ ಸೀತಾರಾಮನ್
ಯುಪಿಎ ಸರ್ಕಾರದ ಅವಧಿಯಲ್ಲಿ 'ಫೋನ್ ಬ್ಯಾಂಕಿಂಗ್' ಮೂಲಕ ಸಾಲ ಪಡೆದು ತಿಳಿದವರೇ ಮೋಸ ಮಾಡಿದ್ದಾರೆ ಎಂದು ಕಾಂಗ್ರೆಸ್ ನಾಯಕರಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿರುಗೇಟು ನೀಡಿದ್ದಾರೆ.