ಕ್ರಿಕೆಟ್ಮೊದಲ ಭೇಟಿ ಸಂದರ್ಭದಲ್ಲಿ ಧೋನಿ ಉದ್ದ ಕೂದಲು ಬಿಟ್ಟಿದ್ದಿದ್ದರೆ ಕಣ್ಣೆತ್ತಿಯೂ ನೋಡುತ್ತಿರಲಿಲ್ಲ: ಸಾಕ್ಷಿ ಸಿಂಗ್!
ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದು 2004ರಲ್ಲಿ. ಆಗ ಧೋನಿಯ ಹೇರ್ ಸ್ಟೈಲ್ ಯುವಕ-ಯುವತಿಯರ ಫೇವರಿಟ್ ಆಗಿತ್ತು, ಎಲ್ಲಿ ನೋಡಿದರೂ ಧೋನಿ ಹೇರ್ ಸ್ಟೈಲ್ ಬಗ್ಗೆಯೇ ಮಾತು.