ವಿಶೇಷಶಬರಿಮಲೆಯಲ್ಲಿ ಉದ್ಘೋಷಕರಾಗಿ ಚಿಕ್ಕಮಗಳೂರು ಮೂಲದ ಪಂಚಾಯತ್ ಸದಸ್ಯ ದಿನಕ್ಕೆ 750 ರೂ. ಸಂಪಾದನೆ, ಬಡವರಿಗೆ ಹಣ ಮೀಸಲು!
ಇವರ ಹೆಸರು ಕುಮಾರ್ ಎಂ ಎಂ ಯಾವಾಗಲೂ ಕಾಯಕದಲ್ಲಿ ನಿರತ ವ್ಯಕ್ತಿ. 49 ವರ್ಷದ ಚಿಕ್ಕಮಗಳೂರು ಜಿಲ್ಲೆಯ ಬೈರವಳ್ಳಿ ಗ್ರಾಮ ಪಂಚಾಯತ್ ಸದಸ್ಯರಾಗಿರುವ ಇವರು ಜನಸೇವೆಯಲ್ಲಿ ಸದಾ ಮುಂದು.