ಜಿಲ್ಲಾ ಸುದ್ದಿವಿಟಿಯು ಸದಾ ನಂ.1 ಆಗಿರಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ
ದೇಶದ ತಾಂತ್ರಿಕ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಯಾವಾಗಲೂ ನಂಬರ್ ಒನ್ಸ್ಥಾನದಲ್ಲಿಯೇ ಇರಬೇಕು. ಇದಕ್ಕಾಗಿ ಕುಲಪತಿ, ಕುಲಸಚಿವರು, ಬೋಧಕ- ಬೋಧಕೇತರ ಸಿಬ್ಬಂದಿ ಒಟ್ಟಾಗಿ ಶ್ರಮಿಸಬೇಕೆಂದು ಮುಖ್ಯಮಂತ್ರಿ...