ದೇಶಶಾಸಕರ ಕಚೇರಿಯಿಂದಲೇ ಸಚಿವರ ಸಹಾಯಕನ ಅಪಹರಣ, ಕೆಲವೆ ಗಂಟೆಯಲ್ಲಿ ರಕ್ಷಿಸಿದ ಪೊಲೀಸರು!
ತಮಿಳುನಾಡು ಪಶುಸಂಗೋಪನಾ ಸಚಿವ ಉದುಮಲೈ ಕೆ ರಾಧಾಕೃಷ್ಣನ್ ಅವರ ವೈಯಕ್ತಿಕ ಸಹಾಯಕ ಕರ್ಣನ್ ಅವರನ್ನು ಉದುಮಲೈಪೆಟೆ ಶಾಸಕರ ಕಚೇರಿಯಿಂದ ನಾಲ್ಕು ಮಂದಿ ಗ್ಯಾಂಗ್ ಇಂದು ಬೆಳಿಗ್ಗೆ ಅಪಹರಿಸಿದ್ದು ಇದಾದ ಕೆಲವೇ ಗಂಟೆಗಳಲ್ಲಿ ಆತನನ್ನು ಪೊಲೀಸರು ರಕ್ಷಿಸಿದ್ದಾರೆ.